• September 8, 2024

ಹುಣ್ಸೆಕಟ್ಟೆ: ಭಾರೀ ಮಳೆಗೆ ಕುಸಿದು ಬಿದ್ದ ಮನೆ, ಅಪಾರ ಹಾನಿ

 ಹುಣ್ಸೆಕಟ್ಟೆ:  ಭಾರೀ ಮಳೆಗೆ ಕುಸಿದು ಬಿದ್ದ ಮನೆ, ಅಪಾರ ಹಾನಿ

ಹುಣ್ಸೆಕಟ್ಟೆ: ಬೆಳ್ತಂಗಡಿ ತಾಲೂಕಿನ ಹುಣ್ಸೆಕಟ್ಟೆ ಎಂಬಲ್ಲಿ ಆ.9ರಂದು ಸುರಿದ ಭಾರೀ ಮಳೆಗೆ ಬೆಳಿಗ್ಗೆ 6 ಗಂಟೆ ಸುಮಾರಿಗೆ ಕುಸುಮಾವತಿ ಕೋ ತುಂಗಪ್ಪ ಪೂಜಾರಿ ಇವರ ಮನೆಯು ಭಾಗಶಃ ಕುಸಿದು ಬಿದ್ದಿದ್ದು, ಅಪಾರ ಹಾನಿಯುಂಟಾಗಿದೆ.

ಅಲ್ಲಿ ವಾಸವಿದ್ದ ಕುಟುಂಬ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಘಟನಾ ಸ್ಥಳಕ್ಕೆ ನ.ಪಂ ಉಪಾಧ್ಯಕ್ಷ ಜಯಾನಂದ ಗೌಡ, ತಾಲೂಕು ಪಂಚಾಯತ್  ಗ್ರಾಮಕರಣೀಕ  ಸತೀಶ್ , ನ.ಪಂ  ಸದಸ್ಯೆ  ತುಳಸಿ ಕರುಣಾಕರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Related post

Leave a Reply

Your email address will not be published. Required fields are marked *

error: Content is protected !!