ಕೇರಳ: ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಅಂಗಡಿಯೊಳಗೆ ನುಗ್ಗಿದ ಕಾರು ಅಪಘಾತ ಸ್ಥಳೀಯ admin June 14, 2024 0 179 1 minute read ಕಣ್ಣೂರು: ಕೇರಳದ ಕಣ್ಣೂರು ತೋಟಡಾನದಲ್ಲಿ ನಿಯಂತ್ರಣ ತಪ್ಪಿ ಕಾರೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಅಲ್ಲೆ ಹತ್ತಿರವಿದ್ದ ಅಂಗಡಿಗೆ ಹೊಡೆದು ನಿಂತಿರುವ ಘಟನೆ ನಡೆದಿದೆ.