ವಾಣಿ ಸೌಹಾರ್ದ ಕೋ- ಆಪರೇಟಿವ್ ಸೊಸೈಟಿ (ಲಿ) ಇದರ ಕಲ್ಲೇರಿ ಶಾಖೆ ಡಿ.6 ರಂದು ಉದ್ಘಾಟನೆ
ವಾಣಿ ಸೌಹಾರ್ದ ಕೋ- ಆಪರೇಟಿವ್ ಸೊಸೈಟಿ (ಲಿ) ಯ ಕಲ್ಲೇರಿ ಶಾಖೆಯು ಡಿ.6 ರಂದು ಕಲ್ಲೇರಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ತಣ್ಣೀರುಪಂಥ ಕಟ್ಟಡದ 1 ನೇ ಮಹಡಿಯಲ್ಲಿ ಶುಭಾರಂಭಗೊಳ್ಳಲಿದೆ.
ಉದ್ಘಾಟಕರಾಗಿ ಬೆಳ್ತಂಗಡಿ ಶಾಸಕರು ಹರೀಶ್ ಪೂಂಜ ಆಗನಿಸಲಿದ್ದು, ಅಧ್ಯಕ್ಷತೆಯನ್ನು ವಾಣಿ ಸೌಹಾರ್ದ ಕೋ- ಆಪರೇಟಿವ್ ಸೊಸೈಟಿ (ಲಿ) ಅಧ್ಯಕ್ಷರು ಹೆಚ್ ಪದ್ಮಗೌಡ ವಹಿಸಲಿದ್ದು ಗಣ್ಯಥಿ ಗಣ್ಯರು ಭಾಗಿಯಾಗಲಿದ್ದಾರೆ