ಆರಿಕೋಡಿ ಶ್ರೀ ಚಾಮುಂಡೇಶ್ವರಿ ದೇವಿಯ ಪವಾಡ: ಜಲದ ಸಮಸ್ಯೆಯನ್ನು ನಿವಾರಿಸಿದ ದೇವಿ
ಸುಳ್ಯ ತಾಲೂಕು ಐವರ್ಣಡು ಗ್ರಾಮದ ಪಲ್ಲತಡ್ಕ ನಿವಾಸಿ ಉಮೇಶ್ ಮಾಸ್ತರ್ ಎಂಬವರ ಭೂಮಿಯಲ್ಲಿ ಜಲದ ಸಮಸ್ಯೆ ಕಂಡು ಬಂದಾಗ ಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿ ದೇವಿಯ ಅಭಯದ ನುಡಿಯ ಪ್ರಕಾರವಾಗಿ ತೆಗದಿರುವ ಬೋರಿನಲ್ಲಿ ನೀರು ಭೋರ್ಗರೆದಿದೆ.
ದೇವಿಯ ಕಾರ್ಣಿಕ ಮತ್ತೆ ಮತ್ತೆ ಭಕ್ತರನ್ನು ದೇವಾಲಯಕ್ಕೆ ಬರುವಂತೆ ಮಾಡುತ್ತಿರುವುದು ಶ್ಲಾಘನೀಯ