ಉಜಿರೆಯ ಜನತೆಯ ನೆಚ್ಚಿನ, ಅತ್ಯಂತ ಗುಣಮಟ್ಟದ ರೆಸ್ಟೋರೆಂಟ್ ದಿ ಓಷ್ಯನ್ ಪರ್ಲ್. ಇದೀಗ ಇಲ್ಲಿ ನವರಾತ್ರಿ ಪ್ರಯುಕ್ತ ಜೈನ್ ನವರಾತ್ರಿ ತಲಿ ಸ್ಪೆಷಾಲಿಟಿಸ್ ಸಾಗರ್ ರತ್ನ ರೆಸ್ಟೋರೆಂಟ್ & ಸಾಗರ್ ರತ್ನ ಬಿ ಯಲ್ಲಿ ಲಭ್ಯ. ಅಕ್ಟೋಬರ್ 15 ರಿಂದ 24 ರವರೆಗೆ 9 ದಿನಗಳ ಕಾಲ ಪನೀರ್ ಮಿರ್ಚಿ ಮಸಾಲ, ವೆರೈಟಿ ವೆರೈಟಿ ಪೂರಿಗಳು, ಅರ್ಬಿ ಮಸಾಲ, ದುಧಿಯಾ ಕ್ಯಾಪ್ಸಿಕಂ, ಸಾಬುದಾನ ಕಿಚ್ ಡಿ, ಪೀಸ್ ಪುಲಾವ್, ಆಲೂ ಸುಬಿಝಿ, ಪಂಜಾಬಿ ಸರ್ಸನ್ ಕಾ […]Read More