• July 27, 2024

Tags :Pappayi

ಜಿಲ್ಲೆ ರಾಜ್ಯ ಸ್ಥಳೀಯ

ಹೊಸ್ಮಾರು: ಪಪ್ಪಾಯಿಯ ಒಳಭಾಗದಲ್ಲಿ ಕಂಡು ಬಂತು ಎರಡು ಪಪ್ಪಾಯಿಗಳು: ಪ್ರಕೃತಿಯ ವಿಸ್ಮಯವನ್ನು ಕಂಡು

ಈದು: ಮನವನ್ನು ಕದಿಯುವ ಹಲವಾರು ಅಂಶಗಳು ಪ್ರಕೃತಿಯಲ್ಲಿ ಜಗತ್ತಿನಲ್ಲಿ ನಡೆಯುತ್ತಿರುತ್ತವೆ. ಈ ಕೌತುಕಗಳು ನಮ್ಮ ಕಣ್ಣಿಗೆ ಅತಿ ವಿಶೇಷವಾದ ಅಂಶಗಳನ್ನು ನೀಡುತ್ತಿರುತ್ತವೆ. ಈ ಕೌತುಕಗಳನ್ನು ನಾವು ನಮ್ಮ ಕಣ್ಣಲ್ಲಿ ಮನದಲ್ಲಿ ಹಿಡಿದಿಟ್ಟಾಗ ಅತ್ಯಂತ ಮನೋಹರವಾದ ಅನುಭವ ನಮಗುಂಟಾಗುತ್ತದೆ.  ಪ್ರಕೃತಿಯಲ್ಲಿ ಎಷ್ಟೇಷ್ಟೋ ಅಚ್ಚರಿಯ ಅದ್ಭುತ ಸಂಗತಿಗಳು ನಡೆಯುತ್ತಿರುತ್ತವೆ. ಈ ಅಚ್ಚರಿಗಳು ನಮ್ಮಲ್ಲಿ ಕೌತುಕಕ್ಕೆ ಕಾರಣವಾಗುತ್ತದೆ. ನಮ್ಮಲ್ಲಿ ಆನಂದವನ್ನು ಅದ್ಭುತದ ಸರಮಾಲೆಯನ್ನು ಉಂಟುಮಾಡುವಂತಹ ಈ ಚಿತ್ರಗಳು ಅದ್ಭುತ ದೃಶ್ಯಾವಳಿಗಳೆಂದು ಕರೆಯಿಸಿಕೊಳ್ಳುತ್ತವೆ. ಈ ನಿಗೂಢತೆಗಳನ್ನು ಬಿಚ್ಚಿಡುತ್ತಾ ಹೋದಂತೆಲ್ಲಾ ನಮಗೆ ಕುತೂಹಲಪೂರ್ಣ ಅಂಶಗಳು […]Read More

error: Content is protected !!