ಧರ್ಮಸ್ಥಳ : ಇಲ್ಲಿಯ ನೇತ್ರಾವತಿ ಸಮೀಪದ ಖಾಸಗಿಯೊಂದರ ಲಾಡ್ಜ್ ನಲ್ಲಿ ನೆಲೆಸಿದ್ದ ಬೆಂಗಳೂರು ಮೂಲದ ನಂದಿನಿ ಎಂಬ ಮಹಿಳೆ ಆಕಸ್ಮಿಕವಾಗಿ ಸಾವನ್ನಪ್ಪಿದ ಘಟನೆ ಇಂದು ಆದಿತ್ಯವಾರ ನಡೆದಿದೆ. ಇವರ ಕುಟುಂಬ ಸಮೇತ ಧರ್ಮಸ್ಥಳ ದೇವಸ್ಥಾನಕ್ಕೆಂದು ಬಂದು ಲಾಡ್ಜ್ ನಲ್ಲಿ ನೆಲೆಸಿದ್ದ ವೇಳೆ ಈ ಘಟನೆ ನಡೆದಿದೆ. ನಂದಿನಿ ಎಂಬ ಮಹಿಳೆ ಶೌಚಾಲಯಕ್ಕೆಂದು ಹೋಗಿದ್ದು, ತುಂಬಾ ಹೊತ್ತಾದರೂ ಬಾರದೇ ಇದ್ದುದನ್ನು ಗಮನಿಸಿದ ಮನೆಯವರು ಹೋಗಿ ಪರಿಶೀಲಿಸಿದ್ದಾರೆ. ಈ ವೇಳೆ ಮಹಿಳೆ ಕೆಳಗೆ ಬಿದ್ದ ಸ್ಥಿತಿಯಲ್ಲಿ ಇದ್ದು , ಕೆನ್ನೆಗೆ […]Read More