ನಿಡ್ಲೆ: ಶ್ರೀ ಸತ್ಯನಾರಾಯಣ ಭಜನಾ ಮಂಡಳಿ ನೀರಪಾದೆ, ಕಳೆಂಜ ನಿಡ್ಲೆ, ಶ್ರೀ ಕ್ಷೇ.ಧ.ಗ್ರಾ.ಯೋಜನೆ, ಕೊಕ್ಕಡ ವಲಯ, ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ- ಬರೆಂಗಾಯ ಇದರ ಸಂಯುಕ್ತ ಆಶ್ರಯದಲ್ಲಿ 24ನೇ ವರ್ಷದ ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಯ ಪ್ರಯುಕ್ತ ಮೊಸರು ಕುಡಿಕೆ ಉತ್ಸವದ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಉದ್ಘಾಟಕರಾದ ಶ್ರೀ ಮಾದಪ್ಪ ಗೌಡ, ಅಧ್ಯಕ್ಷರು ಪ್ರಗತಿಬಂಧು ಒಕ್ಕೂಟ- ಬರೆಂಗಾಯ, ಕೃಷ್ಣನ ನೆನೆದು ಮನುಷ್ಯ ಜನ್ಮದ ಪಾಪಗಳನ್ನು ಕಳೆಯಲು ವಿಶೇಷ ದಿನವೆಂದು ಹೇಳಿದರು.ವೇದಿಕೆಯಲ್ಲಿ ಶ್ರೀ ದಿನೇಶ್, ಪಿ.ಡಿ.ಒ ಶಿಶಿಲ, […]Read More