ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿಯಂದು ನಾಗರ ಪಂಚಮಿ ಆಚರಿಸುತ್ತೇವೆ.ನಾಗರ ಪಂಚಮಿಯ ಪೌರಾಣಿಕ ಹಿನ್ನೆಲೆ: ಜನಮೇಜಯ ರಾಜನ ತಂದೆ ಪರೀಕ್ಷಿತ. ಆತ ತಕ್ಷಕ ಎಂಬ ಸರ್ಪಗಳ ರಾಜ ಕಡಿದುದರಿಂದ ಸಾಯುತ್ತಾನೆ. ತನ್ನ ತಂದೆಯನ್ನು ಕೊಂದ ತಕ್ಷಕನ ಮೇಲಿನ ಸಿಟ್ಟಿಗಾಗಿ ಇಡೀ ಸರ್ಪ ಕುಲವನ್ನೇ ನಾಶ ಮಾಡುವುದಕ್ಕೆ ಜನಮೇಜಯ ಯಾಗವೊಂದನ್ನು ಶುರುಮಾಡುತ್ತಾನೆ. ಆ ಯಾಗದ ಅಗ್ನಿಕುಂಡ ದೊಳಗೆ ಸರ್ಪಗಳು ಬೀಳಲು ಆರಂಭವಾಗುತ್ತವೆ. ಆದರೆ ತಕ್ಷಕ ಮಾತ್ರ ಯಾಗದ ಅಗ್ನಿಕುಂಡಕ್ಕೆ ಬಂದು ಬೀಳುವುದಿಲ್ಲ. ಆತ ಎಲ್ಲಿದ್ದಾನೆ ಎಂದು ದಿವ್ಯ […]Read More
Tags :Nagara
ಮೈಸೂರು: ವ್ಯಕ್ತಿಯೊಬ್ಬರು ಮನೆಯ ಅಂಗಳದಲ್ಲಿರಿಸಿದ್ದ ಶೂ ನಲ್ಲಿ ನಾಗರಹಾವು ಅವಿತು ಕುಳಿತ ಘಟನೆ ಮೈಸೂರಿನಲ್ಲಿ ನಡೆದಿದೆ. ವ್ಯಕ್ತಿಯೋರ್ವ ಶೂ ಹಾಕಲು ಮುಂದಾದಾಗ ನಾಗರಹಾವು ಎಡೆ ಎತ್ತಿ ನಿಂತಿದೆ. ಶೂನೊಳಗೆ ನಾಗರ ಹಾವು ಅವಿತಿರುವುದು ವ್ಯಕ್ತಿ ಸಹಿತ ಮನೆಯಲ್ಲಿ ಯಾರಿಗೂ ತಿಳಿದಿರಲಿಲ್ಲ. ವ್ಯಕ್ತಿ ಶೂಧರಿಸಲು ಮುಂದಾದಾಗ ಅದರೊಳಗಿದ್ದ ನಾಗರಹಾವು ಒಮ್ಮೆಲೆ ಹೊರಬಂದು ಎಡೆ ಎತ್ತಿದೆ. ಅವನು ನೋಡಿ ಭಯಗೊಂಡ ವ್ಯಕ್ತಿ ಕಿರುಚಿಕೊಂಡಿದ್ದಾರೆ ಆತನ ಕಿರುಚಾಟ ಕೇಳಿ ಮನೆಯವರು ಹೊರಗೋಡಿ ಬಂದಾಗ ಹಾವು ಇರುವುದು ತಿಳಿದು ಆತಂಕ ಕ್ಕೊಳಗಾಗಿದ್ದಾರೆ […]Read More