ಕಾರ್ಯಕ್ರಮ
ಶುಭಾರಂಭ
ಸ್ಥಳೀಯ
ಉಜಿರೆಯಲ್ಲಿ ಲೋಕಾರ್ಪಣೆಗೊಂಡ ಉತ್ತಮ ಗುಣಮಟ್ಟದ ಆಹಾರ ಕ್ರಮಕ್ಕೆ ಹೆಸರುವಾಸಿಯಾದ ಹೋಟೆಲ್ ದಿ ಓಶಿಯನ್
ಉಜಿರೆ: ದಿ ಓಷ್ಯನ್ ಪರ್ಲ್ ಹೋಟೆಲ್ಸ್ ಪ್ರೈ.ಲಿಮಿಟೆಡ್ ಸಂಸ್ಥೆಯ 5ನೇ ಶಾಖೆ ಓಶಿಯನ್ ಪರ್ಲ್ ಸೆ.30ರಂದು ಉಜಿರೆಯ ಕಾಶಿ ಪ್ಯಾಲೇಸ್ ನಲ್ಲಿ ಮಾತೃಶ್ರೀ ಕಾಶಿ ಶೆಟ್ಟಿ ಇವರ ಉಪಸ್ಥಿತಿಯಲ್ಲಿ ಎಸ್ ಡಿ ಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಆರ್ ಎಸ್ ಎಸ್ ಮುಖಂಡರು ಕಲ್ಲಡ್ಕ ಪ್ರಭಾಕರ್ ಭಟ್ ಮಾತನಾಡಿ ಇಬ್ಬರು ದಿಗ್ಗಜರು ಸುಸಜ್ಜಿತವಾದ ಹೋಟೆಲನ್ನು ನಿರ್ಮಿಸಿದ್ದಾರೆ. ಇವರು […]Read More