ಕುಕ್ಕುಂದೂರು ವಲಯ ಮಕ್ಕಳ ಶಿಬಿರ ವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲಬಾಡಿ ಯಲ್ಲಿ ಇಲ್ಲಿಯ ಮುಖ್ಯ ಶಿಕ್ಷಕರಾದ ಕೆ ಪ್ರೇಮ ರವರು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. 5 ದಿನದ ಮಕ್ಕಳ ಶಿಬಿರವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಕಳ ತಾಲೂಕು ಕುಕ್ಕುಂದೂರು ವಲಯದ ಒಕ್ಕೂಟ ಹಾಗೂ ಹಳೇವಿದ್ಯಾರ್ಥಿ ಸಂಘ ಕಲಂಬಾಡಿ ಪದವು, ಜನನಿ ಮಿತ್ರ ಮಂಡಳಿ ವಾಂಟ್ರಯಿಪದವು , ಜೆಸಿಐ ಕಾರ್ಕಳ ರೂರಲ್ ಇದರ ಸಂಯಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದು ಪದವು […]Read More