ಡಿ.22 ರಂದು ಚರಣ್ ಅಮೈ(ವಿಟ್ಲ) ಗಾಯನದ “ಭಕ್ತಿದ ಅರಿಕೆ” ತುಳು ಭಕ್ತಿಗೀತೆ ನಂದನ್ ಸ್ಟುಡಿಯೋ ಯ್ಯೂಟ್ಯೂಬ್ ನಲ್ಲಿ ಬಿಡುಗಡೆ
ನಂದನ್ ಸ್ಟುಡಿಯೋ ಅರ್ಪಿಸುವ, ನಂದನ್ ಕುಮಾರ್ ಎಡಮಂಗಲ ಇವರ ಸಾಹಿತ್ಯದಲ್ಲಿ, ಪದ್ಮರಾಜ್ ಬಿಸಿ ಚಾರ್ವಾಕ ಅವರ ನಿರ್ದೇಶನದಲ್ಲಿ ಚರಣ್ ಅಮೈ ವಿಟ್ಲ ಇವರ ಸುಮಧುರ ಕಂಠದಲ್ಲಿ ಮೂಡಿಬಂದಿರುವ ಭಕ್ತಿದ ಅರಿಕೆ ತುಳು ಸುಗಿಪು ಡಿ.22 ರಂದು ರವಿವಾರ ನಂದನ್ ಸ್ಟುಡಿಯೋ ಯ್ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಲಿದೆ.
ಮಿಕ್ಸಿಂಗ್ & ಮಾಸ್ಟರಿಂಗ್ ಅನ್ನು ಮಿಥುನ್ ರಾಜ್ ವಿದ್ಯಾಪುರ ಹಾಗೂ ಜೈದೀಪ್ ಅಮೈ, ಧನುಶ್ರೀ ಅಜಿತ್, ನಮಿತಾ ತಾರನಾಥಾ, ಸುಚಿತ್ರಾ ನವೀನ್ ಹಾಗೂ ಶ್ರೀ ರಾಜ್ ಮ್ಯೂಸಿಕ್ ವರ್ಲ್ಡ್ ಸಹಕರಿಸಿದ್ದಾರೆ