ಬೆಳ್ತಂಗಡಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಯಶಸ್ವಿ 8 ವರ್ಷಗಳ ಸಮರ್ಥ ಆಡಳಿತವನ್ನು ಪೂರೈಸಿದ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಾರ್ಟಿ, ಬೆಳ್ತಂಗಡಿ ಮಂಡಲದಲ್ಲಿ ನಡೆದ ‘ಸೇವೆ’ ‘ಸುಶಾಸನ’ ‘ ಬಡವರ ಕಲ್ಯಾಣ’ ಎಂಬ ವಿಶಿಷ್ಟ ಕಾರ್ಯಕ್ರಮದ ಅಂಗವಾಗಿ ಆಯೋಜಿಸಲಾಗಿದ್ದ ಸಾಧಕರ ಸಮಾವೇಶದ ಮಾಹಿತಿಯನ್ನು ಒಳಗೊಂಡ “ಮೋದಿಜಿಯವರ ಸಮರ್ಥ ಆಡಳಿತದ 8ನೇ ವರ್ಷದ ಸಂಭ್ರಮಾಚರಣೆ @ ಬೆಳ್ತಂಗಡಿ” ಎನ್ನುವ ಕಿರು ಹೊತ್ತಗೆಯನ್ನು ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಗಳಾದ ಸಂತೋಷ್ ಜೀ ಅವರನ್ನು […]Read More