ಕಳೆದೊಂದು ವಾರದಿಂದ ಎಡೆಬಿಡದೆ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಪುಷ್ಪಗಿರಿ ಬೆಟ್ಟದ ಸಾಲುಗಳಲ್ಲಿ ಜಲಸ್ಫೋಟವಾಗಿ ದಕ್ಷಿಣಕನ್ನಡ ಜಿಲ್ಲೆಯ ಕಟ್ಟಕಡೆಯ ಗ್ರಾಮಗಳಾದ ಸುಳ್ಯ ಮತ್ತು ಕಡಬ ತಾಲೂಕಿನ ಕಲ್ಮಕಾರು, ಕೊಲ್ಲಮೊಗರು, ಬಾಳುಗೋಡು, ಹರಿಹರ, ಐನೇಕಿದು ಗ್ರಾಮಗಳಲ್ಲಿನ ಜನರ ಪಾಡು ತೀರ ಕಷ್ಟಕರವಾಗಿದೆ. ಹಳ್ಳಕೊಳ್ಳಗಳ ಭೋರ್ಗರೆತಕ್ಕೆ ತುತ್ತಾಗಿ ಅನೇಕ ಸೇತುವೆ, ಕಿರುಸೇತುವೆಗಳು ಮನೆಗಳು ಕೊಚ್ಚಿಹೋಗಿ ಗ್ರಾಮವಾಸಿಗಳಿಂದ ಹೊರಜಗತ್ತು ಸಂಪರ್ಕವೇ ಕಡಿದುಕೊಂಡಿದ್ದ ಸಂಧರ್ಭದಲ್ಲಿ “ಸೇವಾ ಹೀ ಸಂಘಟನ್” ಅನ್ನೋ ಧ್ಯೇಯವಿಟ್ಟು ಕಳೆದೊಂದು ವಾರದಿಂದ ರಾತ್ರಿ ಹಗಲು ಎನ್ನದೇ ಯಾವುದೇ ಪ್ರತಿಫ಼ಲಾಪೇಕ್ಷೆ ಇಲ್ಲದೇ ನೂರಾರು […]Read More