ಗುರುವಾಯನಕೆರೆ -ಕಾರ್ಕಳ ಹೆದ್ದಾರಿ ರಸ್ತೆ ಹಾದು ಹೋಗುವ ವಾಗ ಕಾಣ ಸಿಗುವ ಕಾಪಿನಡ್ಕ ತಿರುವು ಪಕ್ಕ ಸುಮಾರು 50ಮೀಟರ್ ಸಮೀಪ ಬಳಂಜ ಗ್ರಾಮ ಪಂಚಾಯತ್ ಗೊಳಪಟ್ಟ ಹಿಮರಡ್ಡ ಕ್ಕೆ ಹೋಗುವ ರಸ್ತೆಯುಇತ್ತೀಚೆಗೆ ಅಗಲೀಕರಣ ವಾಗಿದ್ದು ರಸ್ತೆ ಬದಿ ವಿದ್ಯುತ್ ಕಂಬ ವು ರಸ್ತೆ ಕಡೆ ವಾಲಿ ತಂತಿ ಗಳು ರಸ್ತೆ ಮದ್ಯೆ ಜೋತು ಬೀಳುವ ಬಿದ್ದು ಇಂದು ನಾಳೆ ಬೀಳುವ ಸ್ಥಿತಿ ಯಲ್ಲಿದ್ದು ಸ್ವಲ್ಪ ಮುಂದೆ ಬ್ರಹತ್ ಗಾತ್ರ ದ ಮರವು ಅಪಾಯದಂಚಿನಲ್ಲಿದೆ. ಇದರ ಬಗ್ಗೆ […]Read More