• October 13, 2024

Tags :Kadukona

ಸಮಸ್ಯೆ ಸ್ಥಳೀಯ

ಬೆಳಾಲು: ರಸ್ತೆಯಲ್ಲಿ ತಿರುಗಾಡುತ್ತಿರುವ ಕಾಡುಕೋಣ:ಗ್ರಾಮಸ್ಥರಿಗೆ ಆತಂಕ

  ಬೆಳಾಲು: ಬೆಳಾಲು ಗ್ರಾಮದ ದೊಂಪದಪಲ್ಕೆ-ಪಿಜಕ್ಕಲ ರಸ್ತೆಯ ಭೀಮಂಡೆ ಎಂಬಲ್ಲಿ ರಸ್ತೆ ಬದಿಯಲ್ಲಿ ಇಂದು ಸಂಜೆ ಕಾಡುಕೋಣ ಕಾಣಿಸಿಕೊಂಡಿದ್ದು ಅಲ್ಲಿಯ ಸ್ಥಳೀಯ ರೋರ್ವರು ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. ಆ‌ ರಸ್ತೆಯಿಂದಾಗಿ ವಾಹನ ಚಾಲಕರು, ಪಾದಾಚಾರಿಗಳು ಸಂಚರಿಸಲು ಭಯ ಪಡುತ್ತಿದ್ದಾರೆ. ಹಲವಾರು ಭಾರಿ ಈ ಭಾಗದಲ್ಲಿ ಒಂಟಿ ಕಾಡುಕೋಣ ಕಾಣಿಸಿಕೊಂಡಿದ್ದು, ಈ ಭಾಗದಲ್ಲಿ ಸಂಚರಿಸುವಾಗ ಎಚ್ಚರ ವಹಿಸಬೇಕಾಗಿದೆ.Read More

error: Content is protected !!