• July 25, 2024

Tags :K

General

ಇಂಗ್ಲೆಂಡ್ ನಲ್ಲಿ ಕಾನೂನು ಪಿ ಹೆಚ್ ಡಿ ಪದವಿ ಪಡೆದ ಮಂಗಳೂರಿನ ಪ್ರೀತಿ

ಮಂಗಳೂರು: ಇಂಗ್ಲೆಂಡ್ ನ ಲ್ಯಾಂಕಸ್ಟರ್ ವಿಶ್ವವಿದ್ಯಾನಿಲಯದಲ್ಲಿ ದಿ.19.07.2023ರಂದು ನಡೆದ ಘಟಿಕೋತ್ಸವದಲ್ಲಿ ಮಂಗಳೂರು ಮೂಲದ ಡಾ. ಪ್ರೀತಿ ಲೋಲಾಕ್ಷ ನಾಗವೇಣಿ ಅವರಿಗೆ ಕಾನೂನಿನಲ್ಲಿ ಪಿ ಹೆಚ್ ಡಿ ಪದವಿ ಪ್ರದಾನ ಮಾಡಲಾಯಿತು. ವಿಶ್ವ ವಿದ್ಯಾನಿಲಯದ ಸಹ ಕುಲಾಧಿಪತಿಯೂ ಇಂಗ್ಲೆಂಡ್ ನ ಮಾಜಿ ಸಚಿವರೂ ಸಂಸತ್ ಸದಸ್ಯರೂ ಆಗಿರುವ ಅಲಿಸ್ಟರ್ ಬರ್ಟ್ ಪದವಿ ಪ್ರದಾನ ಮಾಡಿದರು. ಕೊಣಾಜೆಯ ವಿಶ್ವ ಮಂಗಳ ಸ್ಕೂಲ್, ಮಂಗಳೂರಿನ ಸಂತ ಅಲೋಶಿಯಸ್ ಜೂ ಕಾಲೇಜ್ ನ ಹಳೆ ವಿದ್ಯಾರ್ಥಿನಿ ಯಾಗಿರುವ ಡಾ, ಪ್ರೀತಿ ಬೆಂಗಳೂರಿನ ನ್ಯಾಷನಲ್ […]Read More

error: Content is protected !!