• September 8, 2024

Tags :Current

ಸ್ಥಳೀಯ

ಬಂದಾರು: ರಸ್ತೆಯಲ್ಲಿ ಅಡ್ಡಲಾಗಿ ಬಿದ್ದ ವಿದ್ಯುತ್ ಕಂಬ: ವಾಹನ ಸವಾರರಿಗೆ ಪರದಾಟ

ಬಂದಾರು: ಬೋಲೋಡಿ ಸಮೀಪ ಸೇತುವೆಯ ಪಕ್ಕದಲ್ಲಿ ರಸ್ತೆ ಅಡ್ಡವಾಗಿ ವಿದ್ಯುತ್ ಕಂಬ ಇಂದು ಬಿದ್ದಿದ್ದು ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ವಿದ್ಯುತ್ ತಂತಿಗಳು ಜೋತಾಡುತಿದ್ದು ನಾಗರಿಗರಿಗೆ ಈ ರಸ್ತೆಯಲ್ಲಿ ಸಂಚರಿಸಲು ಸಾಧ್ಯವಿಲ್ಲದಂತಾಗಿದೆ. ಮೆಸ್ಕಾಂ ಇಲಾಕ ಅಧಿಕಾರಿಗಳು ಭೇಟಿ ನೀಡಿ ವಿದ್ಯುತ್ ಕಂಬವನ್ನು ತೆರವುಗೊಳಿಸಿದ್ದಾರೆ.Read More

ಕ್ರೈಂ

ಬೆಳ್ತಂಗಡಿ: ನಕಲಿ ಮೆಸ್ಕಾಂ ಇಲಾಖೆಯ ಸಂದೇಶ ರವಾನೆ:ಮೆಸ್ಕಾಂ ಇಲಾಖೆಯಿಂದ ಖಡಕ್ ಎಚ್ಚರಿಕೆ

ಬೆಳ್ತಂಗಡಿ: ಇತ್ತೀಚೆಗೆ ಅಮಾಯಕರನ್ನು ವಂಚಿಸುವ ಜನರ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ಇದೀಗ ಮೆಸ್ಕಾಂ ಇಲಾಖೆಯ ಹೆಸರಲ್ಲಿ ವಿದ್ಯುತ್ ಬಿಲ್ ಬಾಕಿಯಿದೆ ಹಣ ಕಟ್ಟಿ ಎಂದು ಜನರಿಗೆ ಮೊಬೈಲ್ ಸಂದೇಶ ಕಳುಹಿಸಿ ಮೋಸ ಮಾಡುತ್ತಿರುವ ಘಟನೆ ವರದಿಯಾಗಿದ್ದು ಮೆಸ್ಕಾಂ ಇಲಾಖೆಯು ಖಡಕ್ ಎಚ್ಚರಿಕೆ ನೀಡಿದೆ. ಇಲಾಖೆಯ ಹೆಸರಲ್ಲಿ ವಿವಿಧ ಸಂಖ್ಯೆಗಳಲ್ಲಿ ವಾಟ್ಸಪ್ ಸಂದೇಶ ಕಳುಹಿಸುತ್ತಾರೆ.ಅದರಲ್ಲಿ ಅವರದ್ದೇ ಮೆಸ್ಕಾಂ ಕಚೇರಿಯ ಸಂಖ್ಯೆ ಎಂದು ನಮೂದಿಸಿ ಕರೆ ಮಾಡಲು ತಿಳಿಸುತ್ತಾರೆ. ಕೆಲ ಸಮಯದ ನಂತರ ಆ ಸಂಖ್ಯೆಗಳನ್ನು ಸ್ವಿಟ್ಚ್ ಆಫ್ ಮಾಡಿ […]Read More

error: Content is protected !!