• October 14, 2024

Tags :Bantwal

ಕಾರ್ಯಕ್ರಮ ಧಾರ್ಮಿಕ

ಬಂಟ್ವಾಳ ವಿಧಾನಸಭಾ ಕ್ಷೇತ್ರದ ಶಾಸಕರಾದ ರಾಜೇಶ್ ನಾಯಕ್ ಉಳಿಪ್ಪಾಡಿ ಗುತ್ತು ಇವರ ಒಡ್ಡೂರು

  ಬಂಟ್ವಾಳ ವಿಧಾನಸಭಾ ಕ್ಷೇತ್ರದ ಶಾಸಕರಾದ ರಾಜೇಶ್ ನಾಯಕ್ ಉಳಿಪ್ಪಾಡಿ ಗುತ್ತು ಇವರ ಗಂಜಿಮಠದ ಒಡ್ಡೂರು ಫಾರ್ಮ್ ಮನೆಯಲ್ಲಿ ನವೆಂಬರ್ 1 ರಂದು ಬುಧವಾರ ಸಹಸ್ರ ನಾರಿಕೇಳ ಗಣಹೋಮ ಮತ್ತು ನವೆಂಬರ್ 3 ರಂದು ಶುಕ್ರವಾರ ಶತ ಚಂಡಿಕಾಯಾಗ ನಡೆಯಲಿದ್ದು ಆ ಪ್ರಯುಕ್ತ ಇಂದು ಸ್ಥಳ ಶುದ್ದಿಗಾಗಿ ವಾಸ್ತು ಪ್ರಕ್ರಿಯೆಗಳು ನಡೆಯಿತು.Read More

ಅಪಘಾತ

ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿ ರಸ್ತೆಗೆ ಉರುಳಿದ ಲಾರಿ: ನಾಯಿಯ ಜೀವ ಉಳಿಸಲು

  ಬಂಟ್ವಾಳ: ಸಿಮೆಂಟ್ ಸಾಗಿಸುತ್ತಿದ್ದ ಲಾರಿಯೊಂದು ನಾಯಿಯ ಜೀವ ಉಳಿಸಲು ಹೋಗಿ ಚಾಲಕನ ನಿಯಂತ್ರ ತಪ್ಪಿ ರಸ್ತೆಗೆ ಉರುಳಿ ಬಿದ್ದ ಘಟನೆ ವಿಟ್ಲ ದ ಕೆಲಿಂಜ ಕೊಟ್ಟಾರಿ ಕಟ್ಟೆಯಲ್ಲಿ ನಡೆದಿದೆ. ಚಾಲಕ ಲಾರಿಯೊಳಗೆ ಸಿಲುಕಿ ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆRead More

ಧಾರ್ಮಿಕ

ಬಂಟ್ವಾಳ: ಅಂಬ್ಡೇಲ್ ಗುತ್ತಿನ ನೂತನ ಗುತ್ತುಮನೆ ಮತ್ತು ನೂತನ ಧರ್ಮಚಾವಡಿಯ ಶಿಲಾನ್ಯಾಸ ನೆರವೇರಿಸಿದ

  ಬಂಟ್ವಾಳ: ಪ್ರಖ್ಯಾತ ವಾಸ್ತುತಜ್ಞರಾದ ಮಹೇಶ್ ಮುನಿಯಂಗಳ ಮಾರ್ಗದರ್ಶನದಂತೆ ಸುಮಾರು ಮೂರು ಕೋಟಿ ವೆಚ್ಚದಲ್ಲಿ 1500 ಕ್ಕೂ ಮಿಕ್ಕಿ ಕುಟುಂಬದ ಸದಸ್ಯರಿರುವ ಬಂಟ್ವಾಳ ತಾಲೂಕಿನ ಪ್ರಸಿದ್ದ ಬಿಲ್ಲವ ಮನೆತನವಾದ ಅಂಬ್ಡೇಲ್ ಗುತ್ತಿನ ನೂತನ ಗುತ್ತುಮನೆ ಮತ್ತು ಪಟ್ಟದಾಯನ ಮತ್ತು ಅಟ್ಟದಾಯನ ( ಪಂಜುರ್ಲಿ) ನೂತನ ಧರ್ಮಚಾವಡಿಯ ಶಿಲಾನ್ಯಾಸ ಕಾರ್ಯಕ್ರಮವು ಏ. 27 ರಂದು ನೆರವೇರಿತು. ಕನ್ಯಾಡಿ ಕ್ಷೇತ್ರದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಇವರ ಉಪಸ್ಥಿತಿಯಲ್ಲಿ, ವೇದಮೂರ್ತಿ ಮಹೇಶ್ ಭಟ್ ಇವರ ಪೌರೋಹಿತ್ವದಲ್ಲಿ […]Read More

ಅಪಘಾತ ಕ್ರೈಂ ಜಿಲ್ಲೆ ಸಮಸ್ಯೆ ಸ್ಥಳೀಯ

ಬಂಟ್ವಾಳ: ಕಾರಿಗೆ ಡಿಕ್ಕಿ ಹೊಡೆದು ಮನೆಗೆ ನುಗ್ಗಿದ ಪಿಕಪ್: ಕೂದಲೆಳೆ ಅಂತರದಲ್ಲಿ ಪಾರಾದ

  ಬಂಟ್ವಾಳ: ಮಡಂತ್ಯಾರ್ ಕಡೆಯಿಂದ ಮಂಗಳೂರಿಗೆ ಬರುತ್ತಿದ್ದ ಪಿಕಪ್ ಹಾಗೂ ಮಂಗಳೂರಿನಿಂದ ಮಡಂತ್ಯಾರ್ ಕಡೆ ಸಾಗುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದು,ಪಿಕಪ್ ವಾಹನ ಮನೆಗೆ ನುಗ್ಗಿದ ಘಟನೆ ನ.26 ರಂದು ಬಂಟ್ವಾಳದಲ್ಲಿ ನಡೆದಿದೆ. ಪರಿಣಾಮ ಮನೆಗೆ ಅಪಾರ ಹಾನಿಯಾಗಿದ್ದು ಮನೆಯವರು ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ. ಚಾಲಕರಿಬ್ಬರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಭಾರೀ ಅನಾಹುತದಿಂದ ಬಚಾವ್ ಆಗಿದ್ದಾರೆ.Read More

error: Content is protected !!