ಬೆಳಾಲು: ಇಲ್ಲಿನ ಸುಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿ ವತಿಯಿಂದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕೊಲ್ಪಾಡಿ ಇಲ್ಲಿಗೆ,ಶಾಲಾ ಕಚೇರಿಯ ಕೆಲಸಗಳಿಗೆ ಮತ್ತು ವಿದ್ಯಾರ್ಥಿಗಳ ಅನುಕೂಲವಾಗುವಂತೆ ಪ್ರಿಂಟರ್ ಖರೀದಿಸಲು ಧನಸಹಾಯವನ್ನು ನೀಡಲಾಯಿತು. ಶುಕ್ರವಾರದ ಪೂಜಾ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ಮೋಕ್ತೆಸರರಾದ ಶ್ರೀ ಡೊಂಬಯ್ಯಗೌಡರು ಚೆಕ್ ಮೂಲಕ ಶಾಲೆಗೆ ಧನಸಹಾಯ ನೀಡಿದರು. ಈ ಸಂದರ್ಭದಲ್ಲಿ ಕ್ಷೇತ್ರದ ಧರ್ಮದರ್ಶಿಗಳಾದ ಶ್ರೀ ಹರೀಶ್ ಗೌಡ ಆರಿಕೋಡಿ,ಅಧ್ಯಕ್ಷರಾದ ಶ್ರೀ ವಸಂತಗೌಡ ಉಪಸ್ಥಿತರಿದ್ದರು.ಶಾಲಾ ಪರವಾಗಿ ಮುಖ್ಯೋಪಾಧ್ಯಾಯರಾದ ಸುರೇಶ್ ಮಾಚಾರ್,ಎಸ್.ಡಿ.ಎಂ.ಸಿ.ಅಧ್ಯಕ್ಷರಾದ ಮಾಧವ […]Read More
Tags :Arikodi
ಆರಿಕೋಡಿ: ಕಡಬ ತಾಲೂಕಿನ ಆಲಂತಾಯ ಪರಿಸರದ ಮೋನಪ್ಪಗೌಡ ಮತ್ತು ಪದ್ಮಾವತಿ ಎಂಬುವವರು ಕೆಲವು ವರ್ಷಗಳ ಹಿಂದೆ ಮದುವೆಯಾಗಿದ್ದು, ಅವರ ದಾಂಪತ್ಯ ಜೀವನದಲ್ಲಿ ಮಕ್ಕಳ ಭಾಗ್ಯ ಒದಗಿ ಬರಲಿಲ್ಲ. ಹಲವಾರು ಹರಕೆಗಳನ್ನು ನೀಡಿದರೂ ಸಹ ಪ್ರಯೋಜನ ಸಿಗದೇ ಇದ್ದಾಗ, ಆ ಸಂದರ್ಭದಲ್ಲಿ ಪ್ರಸಿದ್ಧ ಕ್ಷೇತ್ರವಾದ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿಗೆ ಬಂದು ದೇವಿ ಚಾಮುಂಡೇಶ್ವರಿ ಅಮ್ಮನವರ ಅಭಯದ ನುಡಿಯಲ್ಲಿ ವಿಚಾರಣೆ ಮಾಡಿದರು. ಆ ಸಂದರ್ಭದಲ್ಲಿ ಸಮಸ್ಯೆಯನ್ನು ಪರಿಹಾರ ಮಾಡಿ ನಿಮ್ಮ ದಾಂಪತ್ಯದಲ್ಲಿ ಒಂದು ವರ್ಷದ ಒಳಗಡೆ ಮಕ್ಕಳ […]Read More
ಸುಳ್ಯ : ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಬರೆದಡಿ ಮನೆಯ ಗಿರಿ ಪ್ರಸಾದ್ ಮತ್ತು ರಮ್ಯ ಎಂಬುವವರು ಕೆಲವು ವರ್ಷಗಳ ಹಿಂದೆ ಮದುವೆಯಾಗಿದ್ದು, ಅವರ ದಾಂಪತ್ಯ ಜೀವನದಲ್ಲಿ ಮಕ್ಕಳ ಭಾಗ್ಯ ಒದಗಿ ಬರಲಿಲ್ಲ. ಎಲ್ಲ ರೀತಿಯಲ್ಲು ದೈವ ದೇವರಿಗೆ ಹರಕೆ ಕೊಟ್ಟರು ಪ್ರಯೋಜನ ಸಿಗಲಿಲ್ಲ. ಆ ಸಂದರ್ಭದಲ್ಲಿ ಪವಿತ್ರ ಕ್ಷೇತ್ರವಾದ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿಯಲ್ಲಿ ಬಂದು ದೇವಿ ಚಾಮುಂಡೇಶ್ವರಿಯ ಅಭಯದ ನುಡಿಯಲ್ಲಿ ವಿಚಾರಣೆ ಮಾಡಿದರು. ಆ ಸಂದರ್ಭದಲ್ಲಿ ಸಮಸ್ಯೆಯನ್ನು ಪರಿಹಾರ ಮಾಡಿ ನಿಮಗೆ ಒಂದು […]Read More
ಆರಿಕೋಡಿ:ತನ್ನ ಕೈಚಳಕದಲ್ಲಿ ಮೂಡಿದ ನಂದಾದೀಪವನ್ನು ಚಾಮುಂಡೇಶ್ವರಿ ತಾಯಿಗೆ ಅರ್ಪಿಸಿದ ಚಾಮುಂಡೇಶ್ವರಿ ಶಿಲ್ಪಕಲಾ ಪೆರಿಯಡ್ಕ
ಆರಿಕೋಡಿ: ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿಯ ದೇವಸ್ಥಾನಕ್ಕೆ ಶ್ರೀ ಚಾಮುಂಡೇಶ್ವರಿ ಶಿಲ್ಪಕಲಾ ಪೆರಿಯಡ್ಕ ಇದರ ಮಾಲಕರಾದ ಶ್ರೀಯುತ ಲತೀಶ್ ಭೇಟಿ ನೀಡಿದರು. ಈ ವೇಳೆ ಇವರ ಕೈಚಳಕದಲ್ಲಿ ಮಾಡಿದಂತಹ ಕಲ್ಲಿನ ” ನಂದಾದೀಪ ” ಶ್ರೀದೇವಿ ಚಾಮುಂಡೇಶ್ವರಿ ಗೆ ಅರ್ಪಿಸಿ, ಧರ್ಮದರ್ಶಿಯವರ ಆಶೀರ್ವಾದ ಪಡೆದರು.Read More
ಆರಿಕೋಡಿ: ಸಾವಿರ ಸಾವಿರ ಭಕ್ತರ ಇಷ್ಟಾರ್ಥಗಳನ್ನು ಅಭಯದ ನುಡಿಯ ಮೂಲಕ ಪರಿಹರಿಸುವ ದೇವಿಯಾಗಿ ಆರಿಕೋಡಿ ಯಲ್ಲಿ ನೆಲೆನಿಂತ ಶ್ರೀ ಚಾಮುಂಡೇಶ್ವರಿ ದೇವಿಯ ಪವಾಡ ಅತ್ಯದ್ಬುತವಾದುದು. ತಾಯಿಯಾಗಿ ನಿನ್ನ ಕಂದನ ಕಷ್ಟವನ್ನು ಪರಿಹರಿಸು ಎಂದು ದೇವಿಯ ಮುಂದೆ ತನ್ನ ಅಳಲನ್ನು ಹೇಳಿಕೊಂಡಾಗ ತನ್ನ ಕಷ್ಟಗಳಿಗೆ ಸ್ಪಂದಿಸಿ ಇಷ್ಟಾರ್ಥವನ್ನು ಈಡೇರಿಸಿದ ಅದೆಷ್ಟೊ ಉದಾಹರಣೆಗಳು ನಮ್ಮ ಕಣ್ಣ ಮುಂದೆ ಇದೆ ಅಂತೆಯೆ ಸುಳ್ಯ ತಾಲೂಕಿನ ಚೊಕ್ಕಾಡಿ ಪರಿಸರದ ಪದ್ಮನಾಭ ಎಂಬವರ ಭೂಮಿಯಲ್ಲಿ ಜಲದ ಸಮಸ್ಯೆಗೆ ಪರಿಹಾರ ಸಿಕ್ಕಿರುವುದು ಪದ್ಮನಾಭ ಎಂಬವರ […]Read More
ಬಂಟ್ವಾಳ ತಾಲೂಕು ವಿಟ್ಲ ಮುಡ್ನೂರು ಗ್ರಾಮದ ಅಳಕೆ ಮಜಲು ಪರಿಸರದ ಮುರಳಿ ಮತ್ತು ಸುನಿತ ಎಂಬುವವರು ಸುಮಾರು 6 ವರ್ಷಗಳ ಹಿಂದೆ ಮದುವೆಯಾಗಿದ್ದು, ಅವರ ದಾಂಪತ್ಯ ಜೀವನದಲ್ಲಿ ಮಕ್ಕಳ ಭಾಗ್ಯ ಒದಗಿ ಬರದೇ ಇದ್ದಾಗ, ಎಲ್ಲ ರೀತಿಯ ಪ್ರಯತ್ನ ಮಾಡಿದರೂ ಏನೂ ಪ್ರಯೋಜನ ಸಿಗಲಿಲ್ಲ. ಆ ಸಂದರ್ಭದಲ್ಲಿ ಪವಿತ್ರ ಕ್ಷೇತ್ರವಾದ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿಗೆ ಬಂದು ಶ್ರೀದೇವಿ ಚಾಮುಂಡೇಶ್ವರಿಯ ಅಭಯದ ನುಡಿಯಲ್ಲಿ ವಿಚಾರಣೆ ಮಾಡಿದರು. ಆ ಸಂದರ್ಭದಲ್ಲಿ ಸಮಸ್ಯೆಯನ್ನು ಪರಿಹಾರ ಮಾಡಿ ನಿಮ್ಮ ದಾಂಪತ್ಯದಲ್ಲಿ […]Read More
ಮಕ್ಕಳ ಭಾಗ್ಯವಿಲ್ಲದೆ ಬೇಸತ್ತ ದಂಪತಿಗಳ ಬಾಳಿಗೆ ಬೆಳಕಾದ ಆರಿಕೋಡಿ ಶ್ರೀ ಚಾಮುಂಡೇಶ್ವರಿ ಅಮ್ಮ
ಸುಳ್ಯ ತಾಲೂಕು ಸುಬ್ರಹ್ಮಣ್ಯ ಕಲ್ಮಕಾರ್ ಪರಿಸರದ ಭರತ್ ಮತ್ತು ಮಮತಾ ಎಂಬುವವರು ಸುಮಾರು 7 ವರ್ಷಗಳ ಹಿಂದೆ ಮದುವೆಯಾಗಿದ್ದು, ಅವರ ದಾಂಪತ್ಯ ಜೀವನದಲ್ಲಿ ಮಕ್ಕಳ ಭಾಗ್ಯ ಒದಗಿ ಬರಲಿಲ್ಲ. ಎಲ್ಲಾ ಪ್ರಯತ್ನ ಮಾಡಿದರು ಅವರ ದಾಂಪತ್ಯದಲ್ಲಿ ಜಯ ಸಿಗದೇ ಇದ್ದಾಗ ಪವಿತ್ರ ಕ್ಷೇತ್ರವಾದ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿಗೆ ಬಂದು, ದೇವಿ ಚಾಮುಂಡೇಶ್ವರಿಯ ಆಭಯ ನುಡಿಯಲ್ಲಿ ವಿಚಾರಣೆ ಮಾಡಿದ್ದಾರೆ. ಆ ಸಂದರ್ಭದಲ್ಲಿ ಸಮಸ್ಯೆಯನ್ನು ಪರಿಹಾರ ಮಾಡಿ ನಿಮಗೆ ಒಂದು ವರ್ಷದ ಒಳಗಡೆ ಮಕ್ಕಳ ಭಾಗ್ಯ ಒದಗಿ […]Read More
ಆರಿಕೋಡಿ: 8 ವರ್ಷಗಳ ಐತಿಹ್ಯವಿರುವ, ರಾಜ್ಯದ ಮೂಲೆ ಮೂಲೆಯಿಂದ ಭಕ್ತರು ಆಗಮಿಸಿ ತನ್ನ ಕಷ್ಟಗಳನ್ನು ಅಭಯದ ನುಡಿಯ ಮೂಲಕ ಪರಿಹಾರವನ್ನು ಕಂಡುಕೊಂಡು ಸುಖ ಜೀವನವನ್ನು ನಡೆಸುವ ಅದೆಷ್ಟೋ ಭಕ್ತರ ಮನದಾಳದ ಮಾತನ್ನು ಕೇಳುವ ಭಕ್ತರ ಆಲಯ ಆರಿಕೋಡಿ ಶ್ರೀ ಚಾಮುಂಡೇಶ್ವರಿ ತಾಯಿಯ ಸನ್ನಿಧಾನ. ಅದೇ ರೀತಿ ಕಷ್ಟ ಎಂದು ಭಕ್ತರ ಪಾಲಿಗೆ ನೆರವಾಗುವ ಈ ದೇವಾಲಯಕ್ಕೆ ಆಗಮಿಸದ ಭಕ್ತರಿಲ್ಲ. ಅದೆಷ್ಟೋ ಭಕ್ತರ ಕಣ್ಣೀರೊರೆಸುವ ಕಾರ್ಯ ನಡೆಯುತ್ತಿದೆ ಈ ಸನ್ನಿಧಾನದಲ್ಲಿ. ಇಲ್ಲೊಬ್ಬರು ದೇಶಸೇವೆಗಾಗಿ ತನ್ನನ್ನು ತೊಡಗಿಸಿಕೊಳ್ಳಲು ಪರೀಕ್ಷೆಗಳನ್ನು […]Read More
ಅಲದಂಗಡಿ: ಬೆಳ್ತಂಗಡಿ ತಾಲೂಕಿನ ಅಲದಂಗಡಿ ಪರಿಸರದ ಉದಯ ದೇವಾಡಿಗ ಮತ್ತು ಹರ್ಷಿತ ಎಂಬುವವರು 4 ವರ್ಷಗಳ ಹಿಂದೆ ಮದುವೆಯಾಗಿದ್ದು, ಅವರ ದಾಂಪತ್ಯ ಜೀವನದಲ್ಲಿ ಮಕ್ಕಳ ಭಾಗ್ಯ ಒದಗಿ ಬರಲಿಲ್ಲ. ಎಲ್ಲಾ ರೀತಿಯ ಪ್ರಯತ್ನ ಮಾಡಿದರೂ ಪ್ರಯೋಜನ ಸಿಗಲಿಲ್ಲ. ಆ ಸಂದರ್ಭದಲ್ಲಿ ಪವಿತ್ರ ಕ್ಷೇತ್ರವಾದ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿಗೆ ಬಂದು, ದೇವಿ ಚಾಮುಂಡೇಶ್ವರಿಯ ಆಭಯ ನುಡಿಯಲ್ಲಿ ವಿಚಾರಣೆ ಮಾಡಿದರು. ಆ ಸಂದರ್ಭದಲ್ಲಿ ಸಮಸ್ಯೆಯನ್ನು ಪರಿಹಾರ ಮಾಡಿ ನಿಮ್ಮ ದಾಂಪತ್ಯದಲ್ಲಿ ಒಂದು ವರ್ಷದ ಒಳಗಡೆ ಮಕ್ಕಳ ಭಾಗ್ಯ […]Read More
ಆರಿಕೋಡಿ: ಪ್ರಸಿದ್ಧ ಚಲನಚಿತ್ರ ನಟ ವಿಷ್ಣುವರ್ಧನ್ ಅವರ ಅಳಿಯ ಖ್ಯಾತ ಚಲನಚಿತ್ರ ನಟ ಅನಿರುದ್ ಅವರು ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿಗೆ ಬಂದು ದೇವಿ ಚಾಮುಂಡೇಶ್ವರಿ ಗೆ ವಿಶೇಷವಾಗಿ ಪೂಜೆಯನ್ನು ಸಮರ್ಪಿಸಿ, ಧರ್ಮದರ್ಶಿಯವರ ಆಶೀರ್ವಾದವನ್ನು ಪಡೆದುಕೊಂಡರು.Read More