• October 13, 2024

ಆರಿಕೋಡಿ:ತನ್ನ ಕೈಚಳಕದಲ್ಲಿ ಮೂಡಿದ ನಂದಾದೀಪವನ್ನು ಚಾಮುಂಡೇಶ್ವರಿ ತಾಯಿಗೆ ಅರ್ಪಿಸಿದ ಚಾಮುಂಡೇಶ್ವರಿ ಶಿಲ್ಪಕಲಾ ಪೆರಿಯಡ್ಕ ಇದರ ಮಾಲಕರಾದ ಲತೀಶ್

 ಆರಿಕೋಡಿ:ತನ್ನ ಕೈಚಳಕದಲ್ಲಿ ಮೂಡಿದ ನಂದಾದೀಪವನ್ನು ಚಾಮುಂಡೇಶ್ವರಿ ತಾಯಿಗೆ ಅರ್ಪಿಸಿದ ಚಾಮುಂಡೇಶ್ವರಿ ಶಿಲ್ಪಕಲಾ ಪೆರಿಯಡ್ಕ ಇದರ ಮಾಲಕರಾದ  ಲತೀಶ್

ಆರಿಕೋಡಿ: ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿಯ ದೇವಸ್ಥಾನಕ್ಕೆ ಶ್ರೀ ಚಾಮುಂಡೇಶ್ವರಿ ಶಿಲ್ಪಕಲಾ ಪೆರಿಯಡ್ಕ ಇದರ ಮಾಲಕರಾದ ಶ್ರೀಯುತ ಲತೀಶ್ ಭೇಟಿ ನೀಡಿದರು.

ಈ ವೇಳೆ ಇವರ ಕೈಚಳಕದಲ್ಲಿ ಮಾಡಿದಂತಹ ಕಲ್ಲಿನ ” ನಂದಾದೀಪ ” ಶ್ರೀದೇವಿ ಚಾಮುಂಡೇಶ್ವರಿ ಗೆ ಅರ್ಪಿಸಿ, ಧರ್ಮದರ್ಶಿಯವರ ಆಶೀರ್ವಾದ ಪಡೆದರು.

Related post

Leave a Reply

Your email address will not be published. Required fields are marked *

error: Content is protected !!