• October 18, 2024

ಆರಿಕೋಡಿ ಶ್ರೀ ಚಾಮುಂಡೇಶ್ವರಿ ದೇವಿ ಸನ್ನಿಧಾನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದ ನಟ ಡಾ. ದೇವದಾಸ್ ಕಾಪಿಕಾಡ್

 ಆರಿಕೋಡಿ ಶ್ರೀ ಚಾಮುಂಡೇಶ್ವರಿ ದೇವಿ ಸನ್ನಿಧಾನಕ್ಕೆ ಭೇಟಿ ನೀಡಿ   ದೇವಿಯ ದರ್ಶನ ಪಡೆದ ನಟ ಡಾ. ದೇವದಾಸ್ ಕಾಪಿಕಾಡ್

 

ತುಳು ರಂಗಭೂಮಿ ಮತ್ತು ಕನ್ನಡ ಚಲನಚಿತ್ರ ನಟ, ನಿರ್ಮಾಪಕ ಡಾ.ದೇವದಾಸ್ ಕಾಪಿಕಾಡ್ ಅವರು ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಆರಿಕೋಡಿ ಶ್ರೀ ಚಾಮುಂಡೇಶ್ವರಿ ದೇವಿಯ ಸನ್ನಿಧಾನಕ್ಕೆ ಭೇಟಿ ನೀಡಿದರು.

ಈ ವೇಳೆ ದೇವಿಯ ದರ್ಶನ ಪಡೆದು ಅಲ್ಲಿಯ ಧರ್ಮದರ್ಶಿಗಳಿಂದ ಆಶೀರ್ವಾದ ಪಡೆದರು

Related post

Leave a Reply

Your email address will not be published. Required fields are marked *

error: Content is protected !!