• November 21, 2024

ಜು.20-30 ರವರೆಗೆ ಮುಳಿಯ ಜ್ಯುವೆಲ್ಸ್ ನ 5 ಮಳಿಗೆಯಲ್ಲೂ ವೆಚ್ಚದ ಬೆಲೆಗೆ ಚಿನ್ನಾಭರಣ ಮಾರಾಟ ಯೋಜನೆ

 ಜು.20-30 ರವರೆಗೆ   ಮುಳಿಯ ಜ್ಯುವೆಲ್ಸ್ ನ  5 ಮಳಿಗೆಯಲ್ಲೂ ವೆಚ್ಚದ ಬೆಲೆಗೆ ಚಿನ್ನಾಭರಣ ಮಾರಾಟ ಯೋಜನೆ

 

ಬೆಳ್ತಂಗಡಿ: ಪ್ರಸಿದ್ಧ ಚಿನ್ನಾಭರಣಗಳ ಮಳಿಗೆ ಮುಳಿಯ ಜುವೆಲ್ಸ್ ನ ಎಲ್ಲಾ ಐದೂ ಮಳಿಗೆಯಲ್ಲೂ ಜುಲೈ 20 ರಿಂದ 30ರವರೆಗೆ ವೆಚ್ಚದ ಬೆಲೆಗೆ ಮಾರಾಟ ಯೋಜನೆ ಆರಂಭಿಸುತ್ತಿದ್ದು, ನೆಕ್ಲೇಸ್ ಬಳೆಗಳು, ಕಿವಿಯೋಲೆಗಳು ಸೇರಿದಂತೆ ನಿತ್ಯ ಬಳಕೆಯ ವಿಶೇಷ ವಿನ್ಯಾಸಗಳ ಆಕರ್ಷಕ ಆಭರಣಗಳು ತಯಾರಿಕಾ ವೆಚ್ಚದ ಬೆಲೆಯಲ್ಲಿ ಸಿಗಲಿದೆ.

ಈ ಯೋಜನೆ ಸ್ಟಾಕ್ ಮುಗಿಯುವವರೆಗೆ ಮಾತ್ರ ಸೀಮಿತವಾಗಿದ್ದು, ಆಯ್ದ ಶ್ರೇಣಿಯ ಆಭರಣಗಳ ಮೇಲೆ ಈ ಯೋಜನೆ ಅನ್ವಯವಾಗುತ್ತದೆ .

ಮುಳಿಯ ದ ಎಲ್ಲಾ ಐದು ಮಳಿಗೆಗಳಲ್ಲಿ ಗ್ರಾಹಕರು ಇದರ ಪ್ರಯೋಜನ ಪಡೆದುಕೊಳ್ಳಬಹುದು ಎಂದು ಮುಳಿಯ ಜ್ಯುವೆಲ್ಸ್ ಪ್ರಕಟಣೆಯಲ್ಲಿ ತಿಳಿಸಿದೆ.

Related post

Leave a Reply

Your email address will not be published. Required fields are marked *

error: Content is protected !!