ಬೆಳ್ತಂಗಡಿ: ಪ್ರಸಿದ್ಧ ಚಿನ್ನಾಭರಣಗಳ ಮಳಿಗೆ ಮುಳಿಯ ಜುವೆಲ್ಸ್ ನ ಎಲ್ಲಾ ಐದೂ ಮಳಿಗೆಯಲ್ಲೂ ಜುಲೈ 20 ರಿಂದ 30ರವರೆಗೆ ವೆಚ್ಚದ ಬೆಲೆಗೆ ಮಾರಾಟ ಯೋಜನೆ ಆರಂಭಿಸುತ್ತಿದ್ದು, ನೆಕ್ಲೇಸ್ ಬಳೆಗಳು, ಕಿವಿಯೋಲೆಗಳು ಸೇರಿದಂತೆ ನಿತ್ಯ ಬಳಕೆಯ ವಿಶೇಷ ವಿನ್ಯಾಸಗಳ ಆಕರ್ಷಕ ಆಭರಣಗಳು ತಯಾರಿಕಾ ವೆಚ್ಚದ ಬೆಲೆಯಲ್ಲಿ ಸಿಗಲಿದೆ. ಈ ಯೋಜನೆ ಸ್ಟಾಕ್ ಮುಗಿಯುವವರೆಗೆ ಮಾತ್ರ ಸೀಮಿತವಾಗಿದ್ದು, ಆಯ್ದ ಶ್ರೇಣಿಯ ಆಭರಣಗಳ ಮೇಲೆ ಈ ಯೋಜನೆ ಅನ್ವಯವಾಗುತ್ತದೆ . ಮುಳಿಯ ದ ಎಲ್ಲಾ ಐದು ಮಳಿಗೆಗಳಲ್ಲಿ ಗ್ರಾಹಕರು ಇದರ ಪ್ರಯೋಜನ […]Read More