• October 18, 2024

ಲಾಯಿಲ ಮಹಾಶಕ್ತಿ ಕೇಂದ್ರದ ಬಿಜೆಪಿ ಯುವ ಮೋರ್ಚಾದ ನೂತನ ಸಂಚಾಲಕರಾಗಿ ಮೇಘರಾಜ್ ಪುತ್ರಬೈಲ್

 ಲಾಯಿಲ ಮಹಾಶಕ್ತಿ ಕೇಂದ್ರದ ಬಿಜೆಪಿ ಯುವ ಮೋರ್ಚಾದ ನೂತನ ಸಂಚಾಲಕರಾಗಿ ಮೇಘರಾಜ್ ಪುತ್ರಬೈಲ್

 

ಲಾಯಿಲ ಮಹಾಶಕ್ತಿ ಕೇಂದ್ರದ ಬಿಜೆಪಿ ಯುವ ಮೋರ್ಚಾದ ನೂತನ ಆಯ್ಕೆ ಪ್ರಕ್ರಿಯೆಯು ನಡೆದಿದ್ದು, ನೂತನ ಸಂಚಾಲಕರಾಗಿ ಮೇಘರಾಜ್ ಪುತ್ರಬೈಲ್ ನೇಮಕಗೊಂಡಿದ್ದು,


ಸಹ ಸಂಚಾಲಕರಾಗಿ ರಂಜಿತ್ ಶೆಟ್ಟಿ ಕಿಲ್ಲೂರು, ಸದಸ್ಯರುಗಳಾಗಿ ತೀರ್ಥಪ್ರಸಾದ ದಿಡುಪೆ ,ಶೈಲೇಶ್ ಗೌಡ ಮನ್ನಡ್ಕ ಇಂದಬೆಟ್ಟು,ಜಯಂತ್ ಓಡಿಕಾರ್ ನಾವೂರು
ಇವರು ನೇಮಕಗೊಂಡಿರುತ್ತಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ

Related post

Leave a Reply

Your email address will not be published. Required fields are marked *

error: Content is protected !!