• December 3, 2024

ವೇಣೂರು: ಮೇಯಲು ಬಿಟ್ಟಿದ್ದ ದನಗಳಿಗೆ ವಿದ್ಯುತ್ ಸ್ಪರ್ಶ: ಮೂರು ದನಗಳು ಸ್ಥಳದಲ್ಲೇ ಸಾವು

 ವೇಣೂರು: ಮೇಯಲು ಬಿಟ್ಟಿದ್ದ ದನಗಳಿಗೆ ವಿದ್ಯುತ್ ಸ್ಪರ್ಶ: ಮೂರು ದನಗಳು ಸ್ಥಳದಲ್ಲೇ ಸಾವು

ವೇಣೂರು: ಬೆಳ್ತಂಗಡಿ ತಾಲೂಕಿನ ಪಿಲ್ಯ ಸಮೀಪ ಭಾರೀ ಗಾಳಿ ಮಳೆಗೆ ವಿದ್ಯುತ್ ತಂತಿ ನೆಲಕ್ಕೆ ಬಿದ್ದಿದ್ದು ಮೇಯಲು ಬಿಟ್ಟಿದ್ದ ಮೂರು ದನಗಳಿಗೆ ತಾಗಿ ಸಾವನ್ನಪ್ಪಿರುವ ಘಟನೆ ಜೂ.28 ರಂದು ಬೆಳಿಗ್ಗೆ ಬೆಳಕಿಗೆ ಬಂದಿದೆ

Related post

Leave a Reply

Your email address will not be published. Required fields are marked *

error: Content is protected !!