ಮುಖ್ಯಮಂತ್ರಿ ಸ್ಥಾನ ಕ್ಕೆ ಸಿದ್ದರಾಮಯ್ಯ: ಉಪಮುಖ್ಯಮಂತ್ರಿಯಾಗಿ ಡಿಕೆಶಿ
ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿಯಾಗಿ ಡಿಕೆಶಿ ಪ್ರಮಾಣ ವಚನ ಮೇ.17 ರಂದು ಸ್ವೀಕರಿಸಲಿದ್ದಾರೆ.
ಇನ್ನೂ ಯಾರ್ಯಾರಿಗೆ ಯಾವ ಖಾತೆ ?
ಕೃಷ್ಣೇ ಬೈರೇಗೌಡಾಗೆ ಕಾನೂನು ಮತ್ತು ಸಂಸದೀಯ ವ್ಯವಹಾರ,
ಕಾಂಗ್ರೆಸ್ ಹಿರಿಯ ನಾಯಕ ಆರ್ ವಿ ದೇಶಪಾಂಡೆಗೆ ಸ್ಪೀಕರ್ ಸ್ಥಾನ , ಕೆ ಎಚ್ ಮುನಿಯಪ್ಪಗೆ ಸಮಾಜ ಕಲ್ಯಾಣ, ಜಮೀರ್ ಹಮಮದ್ ಗೆ ವಸತಿ ಖಾತೆ, ಸತೀಶ್ ಜಾರಕಿಹೊಳೆಗೆ ಕಲ್ಲಿದ್ದಲು ಮತ್ತು ಗಣಿ ಖಾತೆ , ಎನ್ ಎ ಹ್ಯಾರಿಸ್ ಗೆ ಆಹಾರ ಖಾತೆ, ಸವದಿಗೆ ಸಾರಿಗೆ ಖಾತೆ, ಎಚ್ ಸಿ ಮಹಾದೇವಪ್ಪ ಉನ್ನತ ಶಿಕ್ಷಣ, ಯುಟಿ ಖಾದರ್ ಗೆ ಗೃಹ ಖಾತೆ, ಕೆ ಜೆ ಜಾರ್ಜ್ ಬೆಂಗಳೂರು ನಗರಾಭಿವೃದ್ಧಿ ಖಾತೆ, ರಾಮ್ ಲಿಂಗ ರೆಡ್ಡಿಗೆ ಲೋಕೋಪಯೋಗಿ ಖಾತೆ, ಪರಮೇಶ್ವರ್ ಗೆ ಕೈಗಾರಿಕೆ ಖಾತೆ, ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಸಮ್ಮತಿ ನೀಡಿದ್ದಾರೆ.
ಡಿಕೆಶಿ ಗೆ ಡಿಸಿಎಂ ಜೊತೆಗೆ ಕಂದಾಯ ಮತ್ತು ಇಂಧನ ಖಾತೆ. ಎಸ್ ಎಸ್ ಮಲ್ಲಿಕಾರ್ಜುನಗೆ ವೈದ್ಯಕೀಯ ಶಿಕ್ಷಣ ಖಾತೆ. ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಎಂ ಬಿ ಪಾಟೀಲ್ ಗೆ ಜಲಸಂಪನ್ಮೂಲ. ಲಕ್ಷ್ಮೀ ಹೆಬ್ಬಾಲ್ಕರ್ ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಖಾತೆ, ಈಶ್ವರ್ ಖಂಡ್ರೆ ಗೆ ಶಿಕ್ಷಣ ಖಾತೆ ಸಾಧ್ಯತೆ ಇದ್ದು ಪ್ರಚಾರಕ್ಕೆ ಮಾತ್ರ ಬಾಕಿ ಇದೆ.