• October 18, 2024

ಬೈಕ್ ನಡುವೆ ಅಪಘಾತ : ಮಡಂತ್ಯಾರು ನಿವಾಸಿ ಸ್ಥಳದಲ್ಲೇ ಸಾವು

 ಬೈಕ್ ನಡುವೆ ಅಪಘಾತ : ಮಡಂತ್ಯಾರು ನಿವಾಸಿ ಸ್ಥಳದಲ್ಲೇ ಸಾವು

 

ಮಡಂತ್ಯಾರು: ಬೈಕ್ -ಬೈಕ್ ನಡುವೆ ಅಪಘಾತ ಸಂಭವಿಸಿ ಮಡಂತ್ಯಾರು ಸಮೀಪದ ಬಂಗೇರುಕಟ್ಟೆ ನಿವಾಸಿ ಫಝಾಝ್ ಎಂಬ ಯುವಕ ಮೃತ ಪಟ್ಟ ಘಟನೆ ಮಾ.28ರಂದು ಉಪ್ಪಿನಂಗಡಿಯ ಕಕ್ಕೆಪದವಿನಲ್ಲಿ ನಡೆದಿದೆ.

ಈತ ಕೆಲಸಕ್ಕೆ ಹೋಗಿ ಮನೆಗೆ ಹಿಂತಿರುಗುತ್ತಿದ್ದಾಗ ಅಪಘಾತ ಸಂಭವಿಸಿದೆ. ತಲೆಯ ಭಾಗಕ್ಕೆ ತೀವ್ರ ಪೆಟ್ಟಾಗಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Related post

Leave a Reply

Your email address will not be published. Required fields are marked *

error: Content is protected !!