• December 6, 2024

2023 ರ ವಿಧಾನಸಭಾ ಚುನಾವಣೆ ಹಿನ್ನೆಲೆ: ಬಹುತೇಕ ಫೈನಲ್ ಆದ ಕಾಂಗ್ರೆಸ್ ಅಭ್ಯರ್ಥಿ ಪಟ್ಟಿ: ದ.ಕ ಜಿಲ್ಲೆಯಿಂದ ಟಿಕೆಟ್ ಯಾರಿಗೆ?

 2023 ರ ವಿಧಾನಸಭಾ ಚುನಾವಣೆ ಹಿನ್ನೆಲೆ: ಬಹುತೇಕ ಫೈನಲ್ ಆದ ಕಾಂಗ್ರೆಸ್ ಅಭ್ಯರ್ಥಿ ಪಟ್ಟಿ: ದ.ಕ ಜಿಲ್ಲೆಯಿಂದ ಟಿಕೆಟ್ ಯಾರಿಗೆ?

2023 ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಹುತೇಕ ಫೈನಲ್ ಆಗಿದೆ ಎಂದು ಹೇಳಲಾಗುತ್ತಿದ್ದು, ಆ ಪಟ್ಟಿಯಲ್ಲಿ ಬೆಳ್ತಂಗಡಿಯಿಂದ ಕೆ ವಸಂತ ಬಂಗೇರ, ಮಂಗಳೂರಿನಿಂದ ಯು ಟಿ ಖಾದರ್, ಮೂಡಬಿದಿರೆಯಿಂದ ಮಿಥುನ್ ರೈ, ಬಂಟ್ವಾಳದಿಂದ ರಮಾನಾಥ ರೈ ಎಂದು ಅಂತಿಮ ಪಟ್ಟಿ ಹೇಳಲಾಗುತ್ತಿದ್ದು, ಅಧಿಕೃತವಾಗಿ ಪಟ್ಟಿ ರಿಲೀಸ್ ಆದ ಮೇಲೆ ಸತ್ಯಾಂಶ ಗೊತ್ತಾಗಲಿದೆ

Related post

Leave a Reply

Your email address will not be published. Required fields are marked *

error: Content is protected !!