• July 27, 2024

ಧರ್ಮಸ್ಥಳ ಕೃಷಿಪತ್ತಿನ ಸಂಘದ ಚುನಾವಣೆ ಫಲಿತಾಂಶ: ಒಟ್ಟು 12 ಸ್ಥಾನಗಳಲ್ಲಿ ಹನ್ನೆರಡೂ ಗೆಲುವು ಸಾಧಿಸಿದ ಬಿಜೆಪಿ

 ಧರ್ಮಸ್ಥಳ ಕೃಷಿಪತ್ತಿನ ಸಂಘದ ಚುನಾವಣೆ ಫಲಿತಾಂಶ: ಒಟ್ಟು 12 ಸ್ಥಾನಗಳಲ್ಲಿ ಹನ್ನೆರಡೂ  ಗೆಲುವು ಸಾಧಿಸಿದ ಬಿಜೆಪಿ

ಧರ್ಮಸ್ಥಳ: ದಕ್ಷಿಣ ಕನ್ನಡದ ಮೂರನೇ ಅತೀದೊಡ್ಡ ಸೇವಾ ಸಹಕಾರಿ ಬ್ಯಾಂಕ್ ಎಂಬ ಹೆಗ್ಗಳಿಕೆ ಪಡೆದಿರುವ ಧರ್ಮಸ್ಥಳ ಕೃಷಿಪತ್ತಿನ ಸಂಘದ ಚುನಾವಣೆಯ ಫಲಿತಾಂಶವು ಹೊರಬಿದ್ದಿದ್ದು ಒಟ್ಟು 12 ಸ್ಥಾನಗಳಲ್ಲಿ 12ನ್ನೂ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಅಭ್ಯರ್ಥಿಗಳು ಗೆಲ್ಲುವ ಮೂಲಕ ಇತಿಹಾಸ ನಿರ್ಮಾಣವಾಗಿದೆ.

ಜಯ ಗಳಿಸಿದ ಸಂತಸಕ್ಕೆ ಪಟಾಕಿ ಸಿಡಿಸುವ ಮೂಲಕ ಕಾರ್ಯಕರ್ತರು ಸಂಭ್ರಮ ಪಟ್ಟರು.

Related post

Leave a Reply

Your email address will not be published. Required fields are marked *

error: Content is protected !!