• September 8, 2024

ವಾಹನ ಚಾಲಕರೇ ಇಂದಿನಿಂದಲೇ ಜಾರಿ ಹೊಸ ನಿಯಮ

 ವಾಹನ ಚಾಲಕರೇ ಇಂದಿನಿಂದಲೇ  ಜಾರಿ ಹೊಸ ನಿಯಮ

ವಾಹನ ಚಾಲನೆ ವೇಳೆ ಸೀಟ್ ಬೆಲ್ಟ್ ಕಡ್ಡಾಯಗೊಳಿಸಿ, ಡಿಜಿ ಐಜಿಪಿ ಪ್ರವೀಣ್ ಸೂದ್ ಆದೇಶ ಹೊರಡಿಸಿದ್ದಾರೆ.

ಈ ಕುರಿತು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ ಜೆ- ಐ ಜಿ ಪಿ ವಾಹನ ಚಾಲನೆ ವೇಳೆ ಸೀಟ್ ಬೆಲ್ಟ್ ಕಡ್ಡಾಯಗೊಳಿಸಲಾಗಿದೆ ನಿಯಮ ಉಲ್ಲಂಘಿಸಿದರೆ 1000ರೂ ದಂಡ ಪಾವತಿಸಬೇಕು ಈ ನಿಯಮ ಇಂದಿನಿಂದಲೇ ಜಾರಿಗೆ ಬರಲಿದೆ ಎಂದು ತಿಳಿಸಿದರು

Related post

Leave a Reply

Your email address will not be published. Required fields are marked *

error: Content is protected !!