ಬೆಳ್ತಂಗಡಿ ಹಲವೆಡೆ ಗುಡುಗು ಸಹಿತ ಮಳೆ

ಬೆಳ್ತಂಗಡಿಯ ಹಲವೆಡೆ ಇಂದು ಗುಡುಗು ಸಹಿತ ಮಳೆಯು ಸುರಿದಿದೆ.
ಮಧ್ಯಾಹ್ನದಿಂದಲೇ ಭಾರೀ ಗುಡುಗು ಮಿಂಚು ಕಾಣಿಸಿಕೊಂಡು ಮಳೆಯು ಸುರಿದಿದೆ. ನೀರಿಲ್ಲದೆ ಬಿಸಿಲಿನಿಂದ ಒಣಗುತ್ತಿದ್ದ ಕೃಷಿಗೂ ಮಳೆರಾಯ ತಂಪೆರಗಿದ್ದಾನೆ ಇದರಿಂದ ಕೃಷಿಕರ ಮೊಗದಲ್ಲೂ ಮಂದಹಾಸ ಬೀರಿದೆ