ಮಚ್ಚಿನ, ತಣ್ಣೀರುಪಂತ ಪರಿಸರದಲ್ಲಿ ನಾಳೆ(14 ಶನಿವಾರ) ವಿದ್ಯುತ್ ನಿಲುಗಡೆ
ಬೆಳ್ತಂಗಡಿ ಉಪವಿಭಾಗ ವ್ಯಾಪ್ತಿಯ 11 ಕೆವಿ ಬಳ್ಳಮಂಜ ಫೀಡರಿನ ಹೊರೆಯನ್ನು ವಿಂಗಡಿಸಿ ಹೊಸ ಕಾರಂದೂರು ಫೀಡರು ನಿರ್ಮಾಣ ರಚನೆಯ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಕರಾಯ 110 ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಕುದ್ರಡ್ಕ ಫೀಡರಿನ ಮಚ್ಚಿನ, ತಣ್ಣೀರುಪಂತ ಪರಿಸರದಲ್ಲಿ ನಾಳೆ(14)ರಂದು ಶನಿವಾರ ಬೆಳಗ್ಗೆ 10 ರಿಂದ ಸಂಜೆ 5.30 ರವರೆಗೆ ವಿದ್ಯುತ್ ನಿಲುಗಡೆಯಾಗಲಿದೆ.