ಮುಳಿಯ ಜ್ಯುವೆಲ್ಸ್ ವತಿಯಿಂದ ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರರಿಗೆ ಸನ್ಮಾನ
ಬೆಳ್ತಂಗಡಿ: ದ. ಕ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ 2024 ರ ಪುರಸ್ಕಾರದ ದಯಾ ವಿಶೇಷ ಶಾಲೆಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ದೊರೆತ ಹಿನ್ನಲೆಯಲ್ಲಿ ಬೆಳ್ತಂಗಡಿಯ ಮುಳಿಯ ಜುವೆಲ್ಲರ್ಸ್ ರವರ ವತಿಯಿಂದ ಸನ್ಮಾನ ಕಾರ್ಯಕ್ರಮವನ್ನು ದಯಾ ವಿಶೇಷ ಶಾಲೆಯಲ್ಲಿ ಹಮ್ಮಿಕೊಳ್ಳಲಾಯಿತು.2) ಶ್ರೀ ಜಯಾನಂದ ಲೈಲಾ ಕಳೆದ 34ವರ್ಷಗಳಿಂದ ನಿರಂತರವಾಗಿ ಗೃಹರಕ್ಷಕ ದಳದಲ್ಲಿ ಹಳ ಸುದೀರ್ಘ ಸೇವೆ ಸಲ್ಲಿಸುವುದರ ಜೊತೆಗೆ ಸಾಮಾಜಿಕ ಕ್ಷೇತ್ರದಲ್ಲೂ ನಿರಂತರ ತೊಡಗಿಸಿಕೊಂಡ ತೊಡಗಿಸಿಕೊಂಡ ಸಾಧನೆಗಾಗಿ 3)ಶ್ರೀ ಬೆಳಾಲು ಲಕ್ಷ್ಮಣ ಗೌಡಸ್ವ ಆಸಕ್ತಿಯಿಂದ ಕಿರಿಯ ವಯಸ್ಸಿನಲ್ಲೇ ಯಕ್ಷಗಾನ ರಂಗ ಪ್ರವೇಶಿಸಿ 1975ರಿಂದ ಧರ್ಮಸ್ಥಳ, ಕಟೀಲು, ಪುತ್ತೂರು, ಸುಂಕದಕಟ್ಟೆ ಕದ್ರಿ, ಕುಂಟಾರು ಎಡನೀರು ಯಕ್ಷಗಾನ ಮೇಳಗಳಲ್ಲಿ ಪುಂಡು ವೇಷ, ಸ್ತ್ರೀವೇಶ, ರಾಜ, ನಾಟಕೀಯ ಸಹಿತ ವಿವಿಧ ಪಾತ್ರಗಳನ್ನು ಯಶಸ್ವಿಯಾಗಿ 2, ಯಕ್ಷಗಾನ ಕ್ಷೇತ್ರದಲ್ಲಿ ನಿರಂತರ ತೊಡಗಿಸಿಕೊಂಡ ಸಾಧನೆಗಾಗಿ3)ಶ್ರೀ ಉದಯ ಕುಮಾರ್ ಲಾಯಿಲಜನಪದ ಕಲಾವಿದರಾಗಿ ನಮ್ಮ ನಾಡಿನ ಕಲೆಯನ್ನು ಹೊರರಾಜ್ಯಗಳಲ್ಲೂ ಪ್ರದರ್ಶಿಸಿ ‘ಸೈ’ ಎನಿಸಿದ್ದ ಖ್ಯಾತ ಜನಪದ ಕಲಾವಿದೆ, ಗಾಯಕ ಹಾಗೂ ಕಲಾ ತರಬೇತುದಾರರಾಗಿ; ಅಂತರಾಷ್ಟ್ರೀಯ ಆರ್ಯಭಟ ಪ್ರಶಸ್ತಿಪುರಸ್ಕೃತರಾಗಿ ಕಲಾ ಕ್ಷೇತ್ರದಲ್ಲಿ ನಿರಂತರ ತೊಡಗಿಸಿಕೊಂಡ ಸಾಧನೆಗಾಗಿ 5)ಶ್ರೀಮತಿ ವಸಂತಿ ಟಿ. ನಿಡ್ಲೆನಿಡ್ಲೆ ಗ್ರಾಮದ ಬರಂಗಾಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹಶಿಕ್ಷಕಿಯಾಗಿ ಪ್ರವೃತ್ತಿಯಲ್ಲಿ ಕವಿ, ಲೇಖಕಿ ಹಾಗೂ ಯಕ್ಷಗಾನ ಕಲಾವಿದೆಯಾಗಿ ಗುರುತಿಸಿಕೊಂಡು ಬಹುಮುಖ ಪ್ರತಿಭೆಯಾಗಿ ಸಾಹಿತ್ಯ ಕ್ಷೇತ್ರದಲ್ಲಿ ನಿರಂತರ ತೊಡಗಿಸಿಕೊಂಡ ಸಾಧನೆಗಾಗಿಅವರ ನಿವಾಸದಲ್ಲಿ ಅಭಿನಂದಿಸಿ ಸಮ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಲೋಹಿತ್ ಮುಳಿಯ ಶಾಖಾ ಪ್ರಬಂಧಕರು ಹಾಗೂ ದಿನೇಶ್ ಶಾಖಾ ಉಪ ಪ್ರಬಂಧಕರು ಮುಳಿಯ ಜ್ಯುವೆಲ್ಲರ್ಸ್‌ನ ಸಿಬ್ಬಂದಿ ಉಪಸ್ಥಿತರಿದ್ದರು