• January 29, 2025

*ಹೊಗೆ ಉಗುಳುವ KSRTC ಬಸ್ಸುಗಳು**ಸರಕಾರಿ ಬಸ್ಸು ಗಳಿಗೆ ಹೊಗೆ ತಪಾಸಣೆ ಇಲ್ಲವೇ* ಹೊಗೆ ಉಗುಳುವ KSRTC ಬಸ್ಸುಗಳಿಗೆ ಹೊಗೆ ತಪಾಸಣೆ ಇಲ್ಲವೇ, ಈ ಬಸ್ಸುಗಳು ಕಾನೂನಿಗೆ ಅತೀತರೇ, ಎಂಬುದು ನಾಗರಿಕರ ಪ್ರಶ್ನೆಯಾಗಿದೆ.ಬಸ್ಸಿನ ಹಿಂದೆ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನ ದಲ್ಲಿ ಹೊಗಲು ಆಗುತ್ತಿಲ್ಲ, ಹೊಗೆ ಯಿಂದ ಶ್ವಾಸ ತೆಗೆಯಲು ಸಾಧ್ಯ ಆಗುತ್ತಿಲ್ಲ ತುಂಬಾ ಕಷ್ಟ.ಧರ್ಮಸ್ಥಳ ಹಾಗೂ ಪುತ್ತೂರು ಡಿಪೋ ದಿಂದ ಹೊರಡುವ ಸೆಟ್ಲ್ ಬಸ್ಸುಗಳು,) ಹಳದಿ ಹಾಗೂ ನೀಲಿ ಬಣ್ಣದ ಬಸ್ಸುಗಳು. ) ಸಂಪೂರ್ಣ ಹೊಗೆ ಉಗುಳುತ್ತಿವೆ. ಈ ಬಗ್ಗೆ KSRTC ಯ ಸಹಾಯ ವಾಣಿ ಗೆ ಕರೆ ಮಾಡಿ ಅವರಿಗೆ ಮಾಹಿತಿ ನೀಡಿ, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಲಾಗಿದೆ.ಸಾಮಾಜಿಕ ಜಾಲತಾಣದಲ್ಲಿ ಹಾಗೆಯೇ ಪತ್ರಿಕೆಗಳಲ್ಲಿ ವರದಿ ಬಮದಿದ್ದರೂ ಸಹ ಸೂಕ್ತ ಕ್ರಮ ಕೈಗೊಂಡಿಲ್ಲ. *ಯಾಕೆ ಈ ನಿರ್ಲಕ್ಷ.ಸೂಕ್ತ ಕ್ರಮ ದ ನಿರೀಕ್ಷೆ ಯಲ್ಲಿ**ಉಜಿರೆ ಯ ನಾಗರಿಕ*

Oplus_131072

ಹೊಗೆ ಉಗುಳುವ KSRTC ಬಸ್ಸುಗಳಿಗೆ ಹೊಗೆ ತಪಾಸಣೆ ಇಲ್ಲವೇ, ಈ ಬಸ್ಸುಗಳು ಕಾನೂನಿಗೆ ಅತೀತರೇ, ಎಂಬುದು ನಾಗರಿಕರ ಪ್ರಶ್ನೆಯಾಗಿದೆ.ಬಸ್ಸಿನ ಹಿಂದೆ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನ ದಲ್ಲಿ ಹೊಗಲು ಆಗುತ್ತಿಲ್ಲ, ಹೊಗೆ ಯಿಂದ ಶ್ವಾಸ ತೆಗೆಯಲು ಸಾಧ್ಯ ಆಗುತ್ತಿಲ್ಲ ತುಂಬಾ ಕಷ್ಟ.ಧರ್ಮಸ್ಥಳ ಹಾಗೂ ಪುತ್ತೂರು ಡಿಪೋ ದಿಂದ ಹೊರಡುವ ಸೆಟ್ಲ್ ಬಸ್ಸುಗಳು,) ಹಳದಿ ಹಾಗೂ ನೀಲಿ ಬಣ್ಣದ ಬಸ್ಸುಗಳು. ) ಸಂಪೂರ್ಣ ಹೊಗೆ ಉಗುಳುತ್ತಿವೆ. ಈ ಬಗ್ಗೆ KSRTC ಯ ಸಹಾಯ ವಾಣಿ ಗೆ ಕರೆ ಮಾಡಿ ಅವರಿಗೆ ಮಾಹಿತಿ ನೀಡಿ, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಲಾಗಿದೆ.ಸಾಮಾಜಿಕ ಜಾಲತಾಣದಲ್ಲಿ ಹಾಗೆಯೇ ಪತ್ರಿಕೆಗಳಲ್ಲಿ ವರದಿ ಬರೆದಿದ್ದರೂ ಸಹ ಸೂಕ್ತ ಕ್ರಮ ಕೈಗೊಂಡಿಲ್ಲ. *ಯಾಕೆ ಈ ನಿರ್ಲಕ್ಷ.ಸೂಕ್ತ ಕ್ರಮ ದ ನಿರೀಕ್ಷೆ ಯಲ್ಲಿ**ಉಜಿರೆ ಯ ನಾಗರಿಕರೂ*

Related post

Leave a Reply

Your email address will not be published. Required fields are marked *

error: Content is protected !!