• November 21, 2024

ಆರಿಕೋಡಿ:ನೊಂದ ದಂಪತಿಗಳ ಬಾಳಲ್ಲಿ ಬೆಳಕಾದ ಆರಿಕೋಡಿ ಶ್ರೀ ಚಾಮುಂಡೇಶ್ವರಿ ದೇವಿ: ಒಂದು ವರ್ಷದೊಳಗೆ ಮಗುವಿನ ಭಾಗ್ಯ ನೀಡಿದ ತಾಯಿ

 ಆರಿಕೋಡಿ:ನೊಂದ ದಂಪತಿಗಳ ಬಾಳಲ್ಲಿ ಬೆಳಕಾದ ಆರಿಕೋಡಿ ಶ್ರೀ ಚಾಮುಂಡೇಶ್ವರಿ ದೇವಿ: ಒಂದು ವರ್ಷದೊಳಗೆ ಮಗುವಿನ ಭಾಗ್ಯ ನೀಡಿದ ತಾಯಿ

 

ಸುಳ್ಯ : ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಬರೆದಡಿ ಮನೆಯ ಗಿರಿ ಪ್ರಸಾದ್ ಮತ್ತು ರಮ್ಯ ಎಂಬುವವರು ಕೆಲವು ವರ್ಷಗಳ ಹಿಂದೆ ಮದುವೆಯಾಗಿದ್ದು, ಅವರ ದಾಂಪತ್ಯ ಜೀವನದಲ್ಲಿ ಮಕ್ಕಳ ಭಾಗ್ಯ ಒದಗಿ ಬರಲಿಲ್ಲ. ಎಲ್ಲ ರೀತಿಯಲ್ಲು ದೈವ ದೇವರಿಗೆ ಹರಕೆ ಕೊಟ್ಟರು ಪ್ರಯೋಜನ ಸಿಗಲಿಲ್ಲ. ಆ ಸಂದರ್ಭದಲ್ಲಿ ಪವಿತ್ರ ಕ್ಷೇತ್ರವಾದ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿಯಲ್ಲಿ ಬಂದು ದೇವಿ ಚಾಮುಂಡೇಶ್ವರಿಯ ಅಭಯದ ನುಡಿಯಲ್ಲಿ ವಿಚಾರಣೆ ಮಾಡಿದರು.

ಆ ಸಂದರ್ಭದಲ್ಲಿ ಸಮಸ್ಯೆಯನ್ನು ಪರಿಹಾರ ಮಾಡಿ ನಿಮಗೆ ಒಂದು ವರ್ಷದ ಒಳಗಡೆ ನಿಮ್ಮ ದಾಂಪತ್ಯದಲ್ಲಿ ಮಕ್ಕಳ ಭಾಗ್ಯ ಒದಗಿ ಬರುತ್ತದೆ ಎಂದು ಅಭಯ ಕೊಟ್ಟಳು. ಕೊಟ್ಟ ಮಾತಿನ ಪ್ರಕಾರವಾಗಿ ಅವರ ದಾಂಪತ್ಯದಲ್ಲಿ ಸಂತಾನ ಭಾಗ್ಯ ಒದಗಿ ಬಂತು. ಅವರ ದಾಂಪತ್ಯದಲ್ಲಿನ ಕತ್ತಲೆಯನ್ನು ದೂರ ಮಾಡಿದ ಶ್ರೀದೇವಿಗೆ ವಿಶೇಷವಾಗಿ ಪೂಜೆಯನ್ನು ಸಮರ್ಪಣೆ ಮಾಡಿದರು.

Related post

Leave a Reply

Your email address will not be published. Required fields are marked *

error: Content is protected !!