• November 22, 2024

ನವರಾತ್ರಿ ಪ್ರಯುಕ್ತ ದಿ ಓಷ್ಯನ್ ಪರ್ಲ್ ರೆಸ್ಟೋರೆಂಟ್ ನಲ್ಲಿ ಅ.15 ರಿಂದ 24 ರವರೆಗೆ ಪ್ರತೀ ದಿನ ವಿವಿಧ ಬಗೆಯ ಭಕ್ಷ್ಯಗಳು ಲಭ್ಯ

 ನವರಾತ್ರಿ ಪ್ರಯುಕ್ತ ದಿ ಓಷ್ಯನ್ ಪರ್ಲ್ ರೆಸ್ಟೋರೆಂಟ್ ನಲ್ಲಿ ಅ.15 ರಿಂದ 24 ರವರೆಗೆ ಪ್ರತೀ ದಿನ ವಿವಿಧ ಬಗೆಯ ಭಕ್ಷ್ಯಗಳು ಲಭ್ಯ

 

ಉಜಿರೆಯ ಜನತೆಯ ನೆಚ್ಚಿನ, ಅತ್ಯಂತ ಗುಣಮಟ್ಟದ ರೆಸ್ಟೋರೆಂಟ್ ದಿ ಓಷ್ಯನ್ ಪರ್ಲ್. ಇದೀಗ ಇಲ್ಲಿ ನವರಾತ್ರಿ ಪ್ರಯುಕ್ತ ಜೈನ್ ನವರಾತ್ರಿ ತಲಿ ಸ್ಪೆಷಾಲಿಟಿಸ್ ಸಾಗರ್ ರತ್ನ ರೆಸ್ಟೋರೆಂಟ್ & ಸಾಗರ್ ರತ್ನ ಬಿ ಯಲ್ಲಿ ಲಭ್ಯ.

ಅಕ್ಟೋಬರ್ 15 ರಿಂದ 24 ರವರೆಗೆ 9 ದಿನಗಳ ಕಾಲ ಪನೀರ್ ಮಿರ್ಚಿ ಮಸಾಲ, ವೆರೈಟಿ ವೆರೈಟಿ ಪೂರಿಗಳು, ಅರ್ಬಿ ಮಸಾಲ, ದುಧಿಯಾ ಕ್ಯಾಪ್ಸಿಕಂ, ಸಾಬುದಾನ ಕಿಚ್ ಡಿ, ಪೀಸ್ ಪುಲಾವ್, ಆಲೂ ಸುಬಿಝಿ, ಪಂಜಾಬಿ ಸರ್ಸನ್ ಕಾ ಸಾಗ್, ಕುಕ್ಕುಂಬಾರ್, ಹೀಗೆ ಪ್ರತೀ ದಿನ ವಿವಿಧ ಬಗೆಯ ಭಕ್ಷ್ಯಗಳು ಮಧ್ಯಾಹ್ನ 12 ಗಂಟೆಯಿಂದ 3.30 ರವರೆಗೆ ಹಾಗೂ ರಾತ್ರಿ 7 ಗಂಟೆಯಿಂದ 10.30 ರವರೆಗೆ ಶುಚಿರುಚಿಯಾಗಿ ದೊರೆಯುತ್ತದೆ.

ದಿ ಓಷ್ಯನ್ ಪರ್ಲ್ ರೆಸ್ಟೋರೆಂಟ್ ಗೆ ಭೇಟಿ ನೀಡಿ ಬಗೆಬಗೆಯ ಡಿಶಸ್ ಗಳನ್ನು ಸವಿಯಿರಿ

Related post

Leave a Reply

Your email address will not be published. Required fields are marked *

error: Content is protected !!