• September 8, 2024

ಅಪಘಾತವಾಗಿ ಮಲಗಿದ್ದಲ್ಲೇ ಕಾಲ ಕಳೆಯುವ ಯುವಕನಿಗೆ ಬೇಕಿದೆ ಸಹಾಯದ ಹಸ್ತ

 ಅಪಘಾತವಾಗಿ ಮಲಗಿದ್ದಲ್ಲೇ ಕಾಲ ಕಳೆಯುವ ಯುವಕನಿಗೆ ಬೇಕಿದೆ ಸಹಾಯದ ಹಸ್ತ

ಕಳೆದ ನಾಲ್ಕು ತಿಂಗಳ ಹಿಂದೆ ಅಪಘಾತಕ್ಕೆ ಒಳಗಾಗಿ ಎದ್ದು ಓಡಾಡುವ ಸ್ಥಿತಿಯಲ್ಲಿ ಇಲ್ಲದೇ ಮಲಗಿದ್ದಲ್ಲಿ ಕಾಲ ಕಳೆಯುವ ಹಾಗೇ ಆಗಿದ್ದು. ನಾಲ್ಕು ತಿಂಗಳಿಂದ ಔಷದಕ್ಕೆ ತಮ್ಮ ಉಳಿತಾಯವನ್ನು ಉಪಯೋಗಿಸಿದ್ದರು.

ಆದರೆ ಈಗ ಅಧಿಕ ಅವಶ್ಯಕತೆ ಇರುವುದರಿಂದ ಸಾಮಾಜಿಕ ಜಾಲತಾಣದ ಮೊರೆ ಹೋಗಿದ್ದಾರೆ

ಅವರು ವೃತ್ತಿಯಲ್ಲಿ ಸಂಗೀತ ನಿರ್ದೇಶಕನಾಗಿ, ಗಾಯಕನಾಗಿ ಕಾರ್ಯ ನಿರ್ವಹಿಸುತ್ತ ಇದ್ದರು.
ಈ ದುರ್ಘಟನೆಯಿಂದ ಆದಾಯದ ಮೂಲವು ನಿಂತಿದೆ.

ಸಣ್ಣ ಸಹಾಯದ ನೀರಿಕ್ಷೆಯಲ್ಲಿ

ಅವರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ

ಹಣ ಕಳುಹಿಸಲು 👇
Gpay: phone pay 9164906916

Seemith K.C
8613101006661
Ifsc:CNRB0008613

Related post

Leave a Reply

Your email address will not be published. Required fields are marked *

error: Content is protected !!