ಬೆಳ್ತಂಗಡಿ ಸೀರೊ ಮಲಬಾರ್ ಕ್ರೈಸ್ತ ಧರ್ಮಕ್ಷೇತ್ರದ ಅತೀ ವಂದನೀಯ ಬಿಷಪ್ ಲಾರೆಂನ್ಸ್ ಮುಕ್ಕುಯಿ ಅವರ ಹುಟ್ಟುಹಬ್ಬದ ಆಚರಣೆ ಪ್ರಯುಕ್ತ ಗೌರವಾರ್ಪಣೆ
ಬೆಳ್ತಂಗಡಿ : ಬೆಳ್ತಂಗಡಿ ಸೀರೊ ಮಲಬಾರ್ ಕ್ರೈಸ್ತ ಧರ್ಮ ಕ್ಷೇತ್ರದ ಅತೀ ವಂದನೀಯ ಬಿಷಪ್ ಲಾರೆಂನ್ಸ್ ಮುಕ್ಕುಯಿ ಅವರ ಸಂತರ ಹುಟ್ಟುಹಬ್ಬದ ಆಚರಣೆ ಹಾಗೂ ಬಿಷಪ್ ಪಟ್ಟವೇರಿ 24 ವರ್ಷ ಮುಕ್ತಾಯ ಮಾಡಿ,25 ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಸಲುವಾಗಿ ಸೋಜಾ ಎಲೆಕ್ಟ್ರಾನಿಕ್ಸ್ ಬೆಳ್ತಂಗಡಿ ಇದರ ಆಡಳಿತ ಪಾಲುದಾರ, SDPI ಯ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ಕರ್ನಾಟಕ ರಾಜ್ಯ ಕ್ರೈಸ್ತ ಸಂಘಟನೆಯ ಪ್ರಧಾನ ಕಾರ್ಯದರ್ಶಿಯಾದ ಅಲ್ಫೋನ್ಸ್ ಫ್ರಾಂಕೋ ಮತ್ತು ಸೋಜಾ ಇಲೆಕ್ಟ್ರಾನಿಕ್ಸ್ ಸಂಸ್ಥೆಯ IT Consultant ನಾಗರಾಜ್ MC ಯವರು ಹೂ ಗುಚ್ಚ ನೀಡಿ ಗೌರವಿಸಿ, ಶುಭಾಶಯ ಕೋರಿದರು.