ಶಿಬಾಜೆಯಲ್ಲಿ ಹಿಂದೂಗಳ ಮೇಲೆ ನಡೆದಂತಹ ದೌರ್ಜನ್ಯ ಹಿನ್ನಲೆ: ವಿ.ಹಿ.ಪ.ಬಜರಂಗದಳ ಶಿಬಾಜೆ ಘಟಕದಿಂದ ಪ್ರತಿಭಟನೆ
ಶಿಬಾಜೆ: ವಿಶ್ವ ಹಿಂದೂ ಪರಿಷತ್ ಬಜರಂಗದಳ ಶಿಬಾಜೆ ಘಟಕ ವತಿಯಿಂದ ಶಿಬಾಜೆಯಲ್ಲಿ ಹಿಂದೂಗಳ ಮೇಲೆ ನಡೆದಂತಹ ದೌರ್ಜನ್ಯದ ಹಿನ್ನಲೆ ಇಂದು ಶಿಬಾಜೆ ಗ್ರಾ.ಪಂ ಮುಂಭಾಗ ಬ್ರಹತ್ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯಲ್ಲಿ ವಿಭಾಗ ಸಹಸಂಯೋಜಕರಾದ ಮುರಳಿ ಕ್ರಷ್ಣ ಹಸಂತಡ್ಕ, ವಿಶ್ವ ಹಿಂದೂ ಪರುಷದ್ ಪುತ್ತೂರು ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ,ಶ್ರೀಧರ ತೆಂಕಿಲ,ವಿಶ್ವ ಹಿಂದೂ ಪರಿಷದ್ ಬಜರಂಗದಳ ಬೆಳ್ತಂಗಡಿ ಪ್ರಖಂಡದ ಅಧ್ಯಕ್ಷರಾದ ದಿನೇಶ್ ಚಾರ್ಮಾಡಿ,ಕಾರ್ಯದರ್ಶಿ ಮೋಹನ ಬೆಳ್ತಂಗಡಿ,ಸಯೋಜಕರಾದ ಸಂತೋಷ್ ಅತ್ತಾಜೆ,ಗೋ ರಕ್ಷಾ ಪ್ರಮುಖರಾದ ರಮೇಶ್ ಧರ್ಮಸ್ಥಳ,ಉಪಧ್ಯಕ್ಷಾರದ ಸತೀಶ್ ನೆರಿಯ,ಪುತ್ತೂರು ಜಿಲ್ಲಾ ಅಖಾಡ ಪ್ರಮುಖರಾದ ಗಣೇಶ್ ಕಳೆಂಜ, ಪ್ರಖಂಡ ಆಖಾಡ ಪ್ರಮುಖರಾದ ಉಮೇಶ್ ಕಳೆಂಜ, ಹಾಗೂ ವಿಶ್ವ ಹಿಂದೂ ಪರಿಷದ್ ಬಜರಂಗದಳ ಶಿಬಾಜೆ ಗ್ರಾಮ ಸಮಿತಿ ಉಪಸ್ಥಿತರಿದ್ದರು.