ನಿಡ್ಲೆ: ದೀಪಿಕಾರವರ ಅಸ್ತಿಮಜ್ಜೆ ಶಸ್ತ್ರಚಿಕಿತ್ಸೆಗೆ ಕಾಯರ್ತಡ್ಕ ವಿ .ಹಿ.ಪ.ಬ. ವತಿಯಿಂದ ಧನ ಸಹಾಯ
ನಿಡ್ಲೆ: ವಿಶ್ವಹಿಂದೂ ಪರಿಷತ್ ಬಜರಂಗದಳ ಗ್ರಾಮ ಸಮಿತಿ ಕಾಯರ್ತಡ್ಕ ಕಳೆಂಜದ ವತಿಯಿಂದ ಬೆಳ್ತಂಗಡಿ ತಾಲೂಕು ನಿಡ್ಲೆ ಗ್ರಾಮದ ಮಜಲ್ ಮಾರ್ ಸಂಜೀವ ಗೌಡರ ಮಗಳಾದ ಕುಮಾರಿ ದೀಪಿಕಾರವರ ಅಸ್ತಿಮಜ್ಜೆ ಶಸ್ತ್ರ ಚಿಕಿತ್ಸೆಗೆ 25150 ರೂಪಾಯಿ ಧನಸಹಾಯ ನೀಡಲಾಯಿತು.
ಈ ಸಂದರ್ಭದಲ್ಲಿ ವಿಶ್ವಹಿಂದೂ ಪರಿಷತ್ ಬಜರಂಗದಳ ಕಾರ್ಯಕರ್ತರು, ಮತ್ತಿತರರು ಭಾಗಿಯಾಗಿದ್ದರು.