• November 22, 2024

ಉರುವಾಲು: ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದ ಶ್ರಾವ್ಯ ಅಸೌಖ್ಯದಿಂದ ನಿಧನ

 ಉರುವಾಲು: ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದ ಶ್ರಾವ್ಯ ಅಸೌಖ್ಯದಿಂದ ನಿಧನ

 

ಉರುವಾಲು : ಅ 11 ಬದುಕಿನಲ್ಲಿ ಒಂದು ಗುರಿ ಇಟ್ಟು ಕಷ್ಟ ಪಟ್ಟು ಓದಿ ಪ್ರಾಮಾಣಿಕ ನಿಷ್ಠೆ ಇಂದ ಪ್ರಯತ್ನ ಮಾಡಿ ತನ್ನ ಬಿ ಎಸ್ಸಿ ಪದವಿಯನ್ನು ಡಿಸ್ಟಿಂಕ್ಷನ್ ಲಿ ತೇರ್ಗಡೆ ಹೊಂದಿ ಇನ್ನೇನೂ ಉನ್ನತ ವಿದ್ಯಾಭ್ಯಾಸ ಕೆ ಹೋಗಬೇಕು ಅನ್ನುವಷ್ಟರಲ್ಲಿ ತನ್ನ ಆರೋಗ್ಯದಲ್ಲಿ ಏನೋ ಸಮಸ್ಯೆ ಇರುವುದನ್ನು ಪರೀಕ್ಷೆ ಮಾಡಲೂ ವೈದ್ಯರಲ್ಲಿಗೆ ಹೋದಾಗ ತಾನು ಕ್ಯಾನ್ಸರ್ ರೋಗಕ್ಕೆ ಒಳಗಿದ್ದನ್ನು ಕೇಳಿ ಬಹಳಷ್ಟು ಆಘಾತ ಕೆ ಒಳಗಾಗಿ ರೋಗ ದ ವಿರುದ್ಧ ಹೋರಾಟ ನಡೆಸುತ್ತಿರುವ ಬೆಳ್ತಂಗಡಿ ತಾಲೂಕು ಉರುವಾಲು ಗ್ರಾಮದ ಕುಪ್ಪೆಟ್ಟಿ ಹತ್ತಿರದ ಶ್ರಾವ್ಯ ಜಿ. ಕಳೆದ ಕೆಲವು ವರ್ಷಗಳಿಂದ ತನ್ನ ಈ ಗಂಭೀರ ಕಾಯಿಲೆಯಿoದಾಗಿ ಬಹಳಷ್ಟು ಕಷ್ಟದಲ್ಲಿ ಇರುವ ಇವಳ ಕುಟುಂಬಕೆ ಸಹಾಯ ಹಸ್ತ ನೀಡಲು ಇತ್ತೀಚೆಗೆ ವಾಟ್ಸಾಪ್ ಗ್ರೂಪ್ ಮಾಡಿ ಆರ್ಥಿಕ ನೆರವು ಕಾರ್ಯಕ್ಕೂ ಮುಂದಾಗಿದ್ದರು ನಾಗರಿಕರು.

ಕೊನೆಗೂ ಯಾವುದೇ ರೀತಿಯಲ್ಲಿ ಚಿಕಿತ್ಸೆ ಫಲಿಸದೇ ತನ್ನ ನಿವಾಸದಲ್ಲಿ ಇಂದು ಬೆಳಗ್ಗೆ ಮೃತರಾದರೂ. ಮೃತರು ತಂದೆ ಜನಾರ್ಧನ ಪೂಜಾರಿ ತಾಯಿ ರೇವತಿ ತಂಗಿ ಶ್ರೇಯ ಬಂಧು ಬಳಗ ಕುಟುಂಬ ವರ್ಗವನ್ನು ಅಗಲಿದ್ದಾರೆ.

Related post

Leave a Reply

Your email address will not be published. Required fields are marked *

error: Content is protected !!