ಸವಣಾಲು:ನಿಯಂತ್ರಣ ತಪ್ಪಿ 20 ಅಡಿ ಆಳಕ್ಕೆ ಬಿದ್ದ ಕಾರು
ಬೆಳ್ತಂಗಡಿಯಿಂದ ಶಿರ್ಲಾಲಿಗೆ ಸಾಗುತ್ತಿದ್ದ ಕ್ರೆಟಾ ಗಾಡಿಯು ಓವರ್ ಸ್ಪೀಡಿಂದ ನಿಯಂತ್ರಣ ತಪ್ಪಿ ಮನೆಯ ಮೇಲ್ಚಾವಣಿಗೆ ತಾಗಿ ಅಂಗಳಕ್ಕೆ ಬಿದ್ದು ಜಖಂ ಆಗಿರುವ ಘಟನೆ ಇಂದು ಸಂಜೆ ವಿವೇಕ ನಗರದಲ್ಲಿ ನಡೆದಿದೆ.
ಸುಮಾರು 20 ಅಡಿ ಆಳಕ್ಕೆ ಬಿದ್ದಿದ್ದು, ರಘುರಾಮ್ ಶೆಟ್ಟಿ ಅವರ ಮನೆಯ ನೀರಿನ ಪೈಪ್ ಗಳು, ಮೇಲ್ಚಾವಣಿಯು ಸಂಪೂರ್ಣ ಹಾನಿಯಾಗಿದೆ.
ಅದೃಷ್ಟವಶಾತ್ ಪಾರಾದ ಚಾಲಕ