ಭಾರತೀಯ ಜನತಾ ಪಾರ್ಟಿ, ಮೊಗ್ರು ಗ್ರಾಮದ ನೂತನ ಶಕ್ತಿ ಕೇಂದ್ರ ಪ್ರಮುಖ್ ಆಗಿ ಗಂಗಾಧರ ಪೂಜಾರಿ ದoಬೆತ್ತಿಮಾರು ನೇಮಕ
ಮೊಗ್ರು: ಭಾರತೀಯ ಜನತಾ ಪಾರ್ಟಿ, ಮೊಗ್ರು ಗ್ರಾಮದ ನೂತನ ಶಕ್ತಿ ಕೇಂದ್ರ ಪ್ರಮುಖ್ ಆಗಿ ಗಂಗಾಧರ ಪೂಜಾರಿ ದoಬೆತ್ತಿಮಾರು ಮುಗೇರಡ್ಕ ಇವರು ನೇಮಕಗೊoಡಿದ್ದಾರೆ .
ಇವರು ಬಂದಾರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾಗಿ ಹಾಲಿ ಸದಸ್ಯರಾಗಿ ಹಲವಾರು ಸಂಘ ಸಂಸ್ಥೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ