• October 18, 2024

ಎನ್.ಇ.ಪಿಯನ್ನು ರದ್ದುಗೊಳಿಸುತ್ತಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ವಿರೋಧಿಸಿ, ಎಬಿವಿಪಿ ಉಜಿರೆ ನಗರ ವತಿಯಿಂದ ಸಹಿ ಸಂಗ್ರಹ ಅಭಿಯಾನ

 ಎನ್.ಇ.ಪಿಯನ್ನು ರದ್ದುಗೊಳಿಸುತ್ತಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ವಿರೋಧಿಸಿ, ಎಬಿವಿಪಿ ಉಜಿರೆ ನಗರ ವತಿಯಿಂದ ಸಹಿ ಸಂಗ್ರಹ ಅಭಿಯಾನ

 

ಉಜಿರೆ: ಎನ್.ಇ.ಪಿಯನ್ನು ರದ್ದುಗೊಳಿಸುತ್ತಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಎಬಿವಿಪಿ ಉಜಿರೆ ನಗರ ವತಿಯಿಂದ ಸಹಿ ಸಂಗ್ರಹ ಅಭಿಯಾನ ಇಂದು ನಡೆಸಲಾಯಿತು.

ಇದೀಗ ಜಾರಿಯಾಗಿರುವ NEP ಯನ್ನು ಯಾಕೆ ಉಳಿಸಿಕೊಂಡು ಮುಂದುವರಿಸಬೇಕು..? ಎಂಬ ಮಾಹಿತಿಯನ್ನು ನಗರ ಕಾರ್ಯಕಾರಣಿ ಸದಸ್ಯ ಸುದೀಪ್ ಮಾಹಿತಿ ನೀಡಿದರು.

ಸುಮಾರು 500 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ಸಹಿ ಸಂಗ್ರಹ ಅಭಿಯಾನ ಮಾಡಲಾಯಿತು.

Related post

Leave a Reply

Your email address will not be published. Required fields are marked *

error: Content is protected !!