ದ.ಕ ಜಿಲ್ಲೆಯಲ್ಲಿ ಲಘು ಭೂಂಕಂಪನದ ಭೀತಿ ನಡುವೆ ಹಳದಿ ಕಪ್ಪೆಗಳ ಕಲರವ
![ದ.ಕ ಜಿಲ್ಲೆಯಲ್ಲಿ ಲಘು ಭೂಂಕಂಪನದ ಭೀತಿ ನಡುವೆ ಹಳದಿ ಕಪ್ಪೆಗಳ ಕಲರವ](https://namanachannel.in/wp-content/uploads/2022/07/IMG_20220704_153952.jpg)
![](https://namanachannel.in/wp-content/uploads/2022/07/IMG_20220704_153952.jpg)
ಗದ್ದೆಯೊಂದರಲ್ಲಿ ರಾಶಿ ರಾಶಿ ಕಪ್ಪೆಗಳು ಜೊತೆಯಾಗಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿವೆ. ಈ ಕಪ್ಪೆಗಳ ವಿಶೇಷತೆಯೇನು?ಎಲ್ಲಿಂದ ಬಂದವು ಅನ್ನೋ ಮಾಹಿತಿ ಲಭ್ಯವಾಗಿಲ್ಲ. ಸದ್ಯ ಹಳದಿ ಕಪ್ಪೆಗಳು ಸ್ಥಳೀಯರಲ್ಲಿ ಅಚ್ಚರಿ ಮೂಡಿಸಿವೆ.