• June 16, 2024

Tags :Vratha

ಧಾರ್ಮಿಕ

ಕನ್ಯಾಡಿ: 8ನೇ ದಿನದ ಚಾತುರ್ಮಾಸ್ಯ ವೃತಾಚರಣೆಯಲ್ಲಿ ಬೆಳಾಲು ಮತ್ತು ಕರಂಬಾರು ಗ್ರಾಮಸ್ಥರಿಂದ ಭಜನಾ

ಕನ್ಯಾಡಿ: ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠದ ಪೀಠಾಧೀಶರಾದ ಸದ್ಗುರು ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಚಾತುರ್ಮಾಸ್ಯ ವೃತಾಚರಣೆಯ 8 ನೇ ದಿನವಾದ ಇಂದು ಮಾಯಾ ಮಹೇಶ್ವರಿ ಭಜನಾ ಮಂಡಳಿ ಬೆಳಾಲು ಮತ್ತು ದತ್ತಾಂಜನೇಯ ಭಜನಾ ಮಂಡಳಿ ಕರಂಬಾರು ಹಾಗೂ ಗ್ರಾಮಸ್ಥರಿಂದ ಜು.20 ರಂದು ಅದ್ಬುತವಾಗಿ ಭಜನಾ ಕಾರ್ಯಕ್ರಮ ಜರುಗಿತು. ಈ ಕಾರ್ಯಕ್ರಮದಲ್ಲಿ ಬೆಳಾಲು ಹಾಗೂ ಕರಂಬಾರು ಇಲ್ಲಿಯ ಗ್ರಾಮಸ್ಥರು, ಹಲವಾರು ಗಣ್ಯರು, ಊರವರು ಉಪಸ್ಥಿತರಿದ್ದರು.Read More

error: Content is protected !!