• June 13, 2024

Tags :Siddakatte

ಅಪಘಾತ ಕ್ರೈಂ ಜಿಲ್ಲೆ ಸ್ಥಳೀಯ

ಸಿದ್ದಕಟ್ಟೆ: ಅಡಿಕೆ ಮರದಿಂದ ಬಿದ್ದು ವ್ಯಕ್ತಿ ಸಾವು

ಸಿದ್ದಕಟ್ಟೆ: ಸಿದ್ದಕಟ್ಟೆ ಕರ್ಪೆ ನಿವಾಸಿ ಜಯ ನಾಯ್ಕ್ ಎಂಬವರು  ಅಡಿಕೆ ಮರದಿಂದ ಬಿದ್ದು  ಮೃತಪಟ್ಟ ಘಟನೆ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ಸಿದ್ದಕಟ್ಟೆ ಎಂಬಲ್ಲಿ  ನ.2 ರಂದು  ನಡೆದಿದೆ. ಕಣಿಯೂರು ಸಿದ್ದಕಟ್ಟೆ ಎಂಬಲ್ಲಿ ಜಯ ನಾಯ್ಕ್  ಅಡಿಕೆ  ಮರಕ್ಕೆ  ಹತ್ತಿ  ಅಡಿಕೆಯನ್ನು  ಕೀಳುವ  ವೇಳೆ ಆಯತಪ್ಪಿ ಕೆಳಗೆ ಬಿದ್ದು ಗಂಭೀರ ವಾಗಿ ಗಾಯಗೊಂಡಿದ್ದರು. ಗಾಯಗೊಂಡ ಅವರನ್ನು ಕೂಡಲೇ ಮೂಡುಬಿದಿರೆ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆಯಾದರೂ ಅವರು ಚಿಕಿತ್ಸೆ ಗೆ ಸ್ಪಂದಿಸಿದೆ ಮೃತಪಟ್ಟ ಬಗ್ಗೆ ಮಾಹಿತಿ ಲಭ್ಯವಾಗಿದೆ.ಬಂಟ್ವಾಳ ‌ಗ್ರಾಮಾಂತರ […]Read More

error: Content is protected !!