ಮಚ್ಚಿನ : ಸರಕಾರಿ ಉನ್ನತೀಕರಿಸಿದ ಪ್ರಾ. ಶಾಲೆ ಮಚ್ಚಿನ ಇಲ್ಲಿಯ 16.5 ಲಕ್ಷ ವೆಚ್ಚದ ನೂತನ ಕಟ್ಟಡ ಕಾಮಗಾರಿ ಶಿಲಾನ್ಯಾಸವನ್ನು ಸೆ.7 ರಂದು ಶಾಸಕ ಹರೀಶ್ ಪೂಂಜ ನೆರವೇರಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಚಂದ್ರಕಾಂತ ನಿಡ್ಡಾಜೆ, ಉಪಾಧ್ಯಕ್ಷರಾದ ಡೀಕಮ್ಮ, ಗ್ರಾ.ಪಂ ಸದಸ್ಯರಾದ ಚೇತನ್ , ಪ್ರಮೋದ್ ಕುಮಾರ್ , ಚಂದ್ರಶೇಖರ ಬಿ.ಎಸ್, ಜಯಶ್ರೀ , ರುಕ್ಮಣಿ , ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಪರಮೇಶ್ವರ್, ಪದ್ಮನಾಭ ಸಾಲ್ಯಾನ್, ಚೆನ್ನಪ್ಪ ಪ್ರಭಾಕರ ಪ್ರಭು, ಸುಮ ಹಾಗೂ ಪೋಷಕರು […]Read More