• October 14, 2024

Tags :RUTHUSRAVA

ವಿದೇಶ

ಖುತುಸ್ರಾವಕ್ಕೆ ಸಂಬಂಧಿಸಿದ ಹೊಟ್ಟೆನೋವು ಎಂದುಶೌಚಾಲಯಕ್ಕೆ ತೆರಳಿದ್ದ ವಿದ್ಯಾರ್ಥಿಗೆ ಕಾದಿತ್ತು ಆಘಾತ!!!

  ಲಂಡನ್: ಋತುಸ್ರಾವಕ್ಕೆ ಸಂಬಂಧಿಸಿದ ಹೊಟ್ಟೆನೋವು ಎಂದು ಶೌಚಾಲಯಕ್ಕೆ ತೆರಳಿದ್ದ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯೊಬ್ಬಳು, ಅಲ್ಲಿಯೇ ಮಗುವಿಗೆ ಜನ್ಮನೀಡಿದ ಘಟನೆ ಬ್ರಿಟನ್‌ನಲ್ಲಿ ನಡೆದಿದೆ. ತಾನು ಗರ್ಭಿಣಿಯಾಗಿರುವುದೇ ಗೊತ್ತಿಲ್ಲದ 20 ವರ್ಷದ ವಿದ್ಯಾರ್ಥಿನಿ, ಋತುಸ್ರಾವದ ಕಾರಣದಿಂದ ತನಗೆ ಹೊಟ್ಟೆ ನೀವು ಬಂದಿದೆ ಎಂದು ಭಾವಿಸಿ ಶೌಚಾಲಯಕ್ಕೆ ತೆರಳಿದ್ದಳು. ಆದರೆ, ಅಲ್ಲಿ ಮಗು ಜನಿಸಿರುವುದನ್ನು ಕಂಡು ಆಘಾತಕ್ಕೆ ಒಳಗಾಗಿದ್ದಾಳೆ. ಬ್ರಿಸ್ಟಲ್‌ನಲ್ಲಿ ಇತಿಹಾಸ ಮತ್ತು ರಾಜಕೀಯ ವಿದ್ಯಾರ್ಥಿನಿಯಾಗಿರುವ ಜೆಸ್ ಡೇವಿಸ್, ಸೌಥಂಪ್ಟನ್ ವಿಶ್ವವಿದ್ಯಾಲಯದಲ್ಲಿ ಎರಡನೇ ವರ್ಷ ಪದವಿ ಓದುತ್ತಿದ್ದಾಳೆ. ಆಕೆಯಲ್ಲಿ ಗರ್ಭಧಾರಣೆಯ ಯಾವುದೇ […]Read More

error: Content is protected !!